UPI: ಯುಪಿಐ ಪೇಮೆಂಟ್ ಮಾಡುವವರು ಇನ್ನು ಮುಂದೆ ಶುಲ್ಕ ವಿಧಿಸಬೇಕು..! ಹಾಗಾದ್ರೆ ದಿನದ ವರ್ಗಾವಣೆಯ ಮಿತಿ ಎಷ್ಟು?

upi payments will no longer be charged

UPI: ಯುಪಿಐ ಪೇಮೆಂಟ್ ಮಾಡುವವರು ಇನ್ನು ಮುಂದೆ ಶುಲ್ಕ ವಿಧಿಸಬೇಕು..! ಹಾಗಾದ್ರೆ ದಿನದ ವರ್ಗಾವಣೆಯ ಮಿತಿ ಎಷ್ಟು? ನಮಸ್ಕಾರ ಬಂಧುಗಳೇ ಕೆಲವು ವರ್ಷಗಳಿಂದ ಡಿಜಿಟಲ್ ಕ್ಷೇತ್ರ ಬಹಳಷ್ಟು ಪ್ರಗತಿ ಸಾಗುತ್ತಿದೆ. ಜನರು ಹೆಚ್ಚಾಗಿ ಡಿಜಿಟಲ್ ಕ್ಷೇತ್ರಕ್ಕೆ ಬೆಂಬಲ ಸಹ ನೀಡುತ್ತಿದ್ದಾರೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ಅದಲ್ಲದೆ ಯಾರಿಗಾದರೂ ಹಣವನ್ನು ಪಾವತಿ ಮಾಡಬೇಕೆಂದರೆ ಸುಲಭವಾಗಿ ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡುತ್ತೇವೆ. ಆದರೆ ಯುಪಿಐ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ವಿವಿಧ ಸೇವೆಗಳಿಗೆ ಶುಲ್ಕವಿಧಿಸಲು … Read more

Jio Plans: Jioದಿಂದ ಬಂತು ಹೊಸ 5G ರಿಚಾರ್ಜ್ ಪ್ಲಾನ್, ಏನಿದು ₹395ರ ಪ್ಲಾನ್…!

new 5g recharge plan from jio

Jio Plans: Jioದಿಂದ ಬಂತು ಹೊಸ 5G ರಿಚಾರ್ಜ್ ಪ್ಲಾನ್, ಏನಿದು ₹395ರ ಪ್ಲಾನ್…! ನಮಸ್ಕಾರ ಬಂಧುಗಳೇ ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಮುಖ್ಯವಾಗಿ ಏರ್ಟೆಲ್, ಜಿಯೋ ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ ಕಂಪನಿಯು ಅವರ ಬಳಕೆದಾರರಿಗೆ ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ನೀಡಲಿದ್ದಾರೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಇದು ಅಗ್ಗದ ಡೇಟಾ ಯೋಚನೆಯನ್ನು ನೀಡುತ್ತಿದೆ. ಜಿಯೋ ಕಂಪನಿ ತನ್ನ ಬಳಕೆದಾರಿಗೆ ಉತ್ತಮ … Read more

New Rules Driving Licence: ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಗೆ ಜೂನ್ 1ರಿಂದ ನಿಯಮ ಬದಲಾವಣೆ ಇಲ್ಲಿದೆ ಸಂಪೂರ್ಣ ಮಾಹಿತಿ..!

driving licence new rules from june 1

New Rules Driving Licence: ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಗೆ ಜೂನ್ 1ರಿಂದ ನಿಯಮ ಬದಲಾವಣೆ ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಹೊಸ ನಿಯಮಾವಳಿಗಳನ್ನು ರಾಜ್ಯ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಇತ್ತೀಚಿಗೆ ಹೊಸ ಘೋಷಣೆ ಮಾಡಿತ್ತು. ಈ ನಿಯಮವನ್ನು ಜೂನ್ 1ರಿಂದ ಜಾರಿಗೆ ಬರಲಿದೆ ಇದರ ಅನ್ವಯದಿಂದ ಸರ್ಕಾರಿ ಆರ್‌ಟಿಓಗಳ ಬದಲು ಜನರು ಖಾಸಗಿ ಚಾಲನೆ ತರಬೇತಿ ಕೇಂದ್ರಗಳಲ್ಲಿ ಚಾಲನ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಹಾಗಾದರೆ … Read more

RTC Aadhar Card link: ಸುಲಭವಾಗಿ ಮೊಬೈಲ್ ಮೂಲಕ ನಿಮ್ಮ RTC ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ…!

rtc aadhar card link

RTC Aadhar Card link: ಸುಲಭವಾಗಿ ಮೊಬೈಲ್ ಮೂಲಕ ನಿಮ್ಮ RTC ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ…! ನಮಸ್ಕಾರ ಬಂಧುಗಳೇ ರಾಜ್ಯದಲ್ಲಿ ಇನ್ನೇನು ಮುಂಗಾರು ಪ್ರಾರಂಭವಾಗಲಿದೆ, ರಾಜ್ಯದ ಎಲ್ಲಾ ರೈತರು ಮುಂಗಾರು ಬಿತ್ತನೆ ಮಾಡಲು ಆರಂಭ ಮಾಡಿಕೊಂಡಿದ್ದಾರೆ. ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮಾಡಲು ಮತ್ತು ಬಿತ್ತನೆ ಬೀಜ ಖರೀದಿಸಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆದರೆ ಆಧಾರ್ ಕಾರ್ಡ್ ಗೆ ಆರ್ ಟಿ ಸಿ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರವು ಈಗಾಗಲೇ ತಿಳಿಸಿದೆ. … Read more

Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ…! 10ನೇ ತರಗತಿ ಪಾಸಾದ್ರೆ ಸಾಕು, ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..!

post office jobs karnataka

Post Office Jobs: ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ…! 10ನೇ ತರಗತಿ ಪಾಸಾದ್ರೆ ಸಾಕು, ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಬೃಹತ್ ಸಂಖ್ಯೆಯ ಭರ್ತಿಗಾಗಿ ಇತ್ತೀಚಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಂಚೆ ಇಲಾಖೆಯಲ್ಲಿರುವ ನೇಮಕಾತಿಗೆ ಸಂಬಂಧಿಸಿದ ಎಲ್ಲ ವಿವರವನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ. ಅಂಚೆ ಇಲಾಖೆಯ ಅಧಿಸೂಚನೆ ಬಿಡುಗಡೆ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಅಂಚೆ … Read more

HSRP Number Plate: ಜೂನ್ 12ರವರೆಗೆ ಹಳೆಯ ವಾಹನಗಳಿಗೆ HSRP ಮೇಲೆ ಯಾವುದೇ ಕ್ರಮವಿಲ್ಲ..! ಇಲ್ಲಿದೆ ಸಂಪೂರ್ಣ ಮಾಹಿತಿ..!

hsrp number plate last date in karnataka

HSRP Number Plate: ಜೂನ್ 12ರವರೆಗೆ ಹಳೆಯ ವಾಹನಗಳಿಗೆ HSRP ಮೇಲೆ ಯಾವುದೇ ಕ್ರಮವಿಲ್ಲ..! ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ 2019 ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು. ಎಂದು ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ HSRP ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಮೇ 31 ಕೊನೆಯ ದಿನಾಂಕ ವಾಗಿದೆ. ಆದರೆ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಂದರೆ HSRP ನಂಬರ್ ಪ್ಲೇಟ್ ಅನ್ನು … Read more

Aadhar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಜೂನ್ 14 ಕೊನೆಯ ದಿನಾಂಕ, ಇಲ್ಲವಾದಲ್ಲಿ ಶುಲ್ಕ ವಿಧಿಸಲಾಗುತ್ತದೆ..!

aadhar card update online in karnataka

Aadhar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಜೂನ್ 14 ಕೊನೆಯ ದಿನಾಂಕ, ಇಲ್ಲವಾದಲ್ಲಿ ಶುಲ್ಕ ವಿಧಿಸಲಾಗುತ್ತದೆ..! ನಮಸ್ಕಾರ ಬಂಧುಗಳೇ ರಾಜ್ಯ ಸರ್ಕಾರವು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಜೂನ್ 14 ರ ವರೆಗೆ ವಿಸ್ತರಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷ ಹಳೆಯದಾಗಿದ್ದರೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಈ ಕಾರಣದಿಂದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ. ಮೊದಲು ಸರ್ಕಾರವು ಮಾರ್ಚ್ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನಿಗದಿಪಡಿಸಲಾಗಿತ್ತು. ನಂತರ ಉಚಿತವಾಗಿ ಆಧಾರ್ … Read more

Free Gas Cylinder: ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ…! ಇಲ್ಲಿಗೆ ಸಂಪೂರ್ಣ ಮಾಹಿತಿ…!

how to apply for free gas cylinder in karnataka

Free Gas Cylinder: ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ…! ಇಲ್ಲಿಗೆ ಸಂಪೂರ್ಣ ಮಾಹಿತಿ…! ನಮಸ್ಕಾರ ಬಂಧುಗಳೇ ಗ್ಯಾಸ್ ಪಡೆದುಕೊಳ್ಳಬೇಕು ಅಂತ ಇರುವ ಅಭ್ಯರ್ಥಿಗಳಿಗೆ ಸರ್ಕಾರದಿಂದ ಸಿಗುತ್ತದೆ ಉಚಿತ ಗ್ಯಾಸ್…! ಸರ್ಕಾರದಿಂದ ಉಚಿತ ಗ್ಯಾಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗಾದ್ರೆ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು, ಸರ್ಕಾರದಿಂದ ಯಾರಿಗೆ ದೊರೆಯುತ್ತದೆ, ಯಾರು ಅರ್ಹರು ಮತ್ತು ಯಾವ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ ಎಂಬ ಎಲ್ಲ ಮಾಹಿತಿ … Read more

Aadhar Link to RTC: ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ…!

Aadhar Link to RTC

Aadhar Link to RTC: ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ…! ನಮಸ್ಕಾರ ಬಂಧುಗಳೇ ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗಲಿ ಎಂದು ಒಂದಲ್ಲ ಒಂದು ಹೊಸ ಯೋಜನೆಯನ್ನು ತರುತ್ತಿದೆ. ಅದೇ ರೀತಿ ರೈತರ ಜಮೀನಿನ ದಾಖಲೆಗಳ ಸಂಗ್ರಹ ಸುಗಮಗೊಳಿಸಲು ಸಾಕಷ್ಟು ಪ್ರಯತ್ನ ಸರ್ಕಾರ ಮಾಡುತ್ತಿದೆ. ಈಗ ರಾಜ್ಯ ಸರ್ಕಾರವು ಒಂದು ಹೊಸ ತಂತ್ರಾಂಶವನ್ನು ಅಳವಡಿಸುವುದರ ಮೂಲಕ ರೈತರ ಜಮೀನಿನ ದಾಖಲೆಗಳ ಗೊಂದಲಕ್ಕೆ ನಾಂದಿ ಹಾಡಲಿದೆ. ಸರ್ಕಾರವು ಭೂ ಅಕ್ರಮವನ್ನು … Read more