Jio Plans: Jioದಿಂದ ಬಂತು ಹೊಸ 5G ರಿಚಾರ್ಜ್ ಪ್ಲಾನ್, ಏನಿದು ₹395ರ ಪ್ಲಾನ್…!
Jio Plans: Jioದಿಂದ ಬಂತು ಹೊಸ 5G ರಿಚಾರ್ಜ್ ಪ್ಲಾನ್, ಏನಿದು ₹395ರ ಪ್ಲಾನ್…! ನಮಸ್ಕಾರ ಬಂಧುಗಳೇ ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಮುಖ್ಯವಾಗಿ ಏರ್ಟೆಲ್, ಜಿಯೋ ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ ಕಂಪನಿಯು ಅವರ ಬಳಕೆದಾರರಿಗೆ ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ನೀಡಲಿದ್ದಾರೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಇದು ಅಗ್ಗದ ಡೇಟಾ ಯೋಚನೆಯನ್ನು ನೀಡುತ್ತಿದೆ. ಜಿಯೋ ಕಂಪನಿ ತನ್ನ ಬಳಕೆದಾರಿಗೆ ಉತ್ತಮ … Read more