Electric pole: ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಇದ್ದವರಿಗೆ ಗುಡ್ ನ್ಯೂಸ್…! ಸರ್ಕಾರದಿಂದ ಹೊಸ ಯೋಜನೆ…!

Electric pole: ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಇದ್ದವರಿಗೆ ಗುಡ್ ನ್ಯೂಸ್…! ಸರ್ಕಾರದಿಂದ ಹೊಸ ಯೋಜನೆ…!

WhatsApp Group Join Now
Telegram Group Join Now

ನಮಸ್ಕಾರ ಬಂಧುಗಳೇ ವಿದ್ಯುತ್ ಪೂರೈಕೆಯು ಎಲ್ಲಾ ಕ್ಷೇತ್ರದಲ್ಲಿ ಅಳವಡಿಕೆ ಮಾಡಲಾಗಿದೆ. ವಿದ್ಯುತ್ ಅನ್ನು ಹೆಚ್ಚಾಗಿ ಮನೆ, ಅಂಗಡಿ, ದೊಡ್ಡ ದೊಡ್ಡ ಸಂಸ್ಥೆ, ಹಾಗೆ ಎಲ್ಲಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ಅಗತ್ಯ ಸ್ಥಾನ ಹೊಂದಿದೆ. ಈಗ ವಿದ್ಯುತ್ ಎಲ್ಲಾ ಕ್ಷೇತ್ರದಲ್ಲಿ ಅಳವಡಿಕೆ ಮಾಡಲಾಗಿದೆ. ಕೃಷಿ ಕ್ಷೇತ್ರವು ಸಹ ಇದಕ್ಕೆ ಹೊರತಾಗಿಲ್ಲ. ವಿದ್ಯುತ್ ಅನ್ನು ಕೃಷಿ ಕ್ಷೇತ್ರದಲ್ಲಿ ಬಳಕೆ ಮಾಡುವ ಕಾರಣದಿಂದ ತೋಟ, ಗದ್ದೆ ಮಧ್ಯದಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ವನ್ನು ಅಳವಡಿಕೆ ಮಾಡುವುದನ್ನು ನೋಡಿರಬಹುದು. ಕೃಷಿ ಕ್ಷೇತ್ರದಲ್ಲಿ ತೊಂದರೆ ಉಂಟಾದರೂ ಸಹ ವಿದ್ಯುತ್ ಅಗತ್ಯ ಪೂರೈಕೆ ಮಾಡುವುದು ಅಗತ್ಯವಾಗಿದೆ.

ವಿದ್ಯುತ್ ಪೂರೈಕೆಯು ಎಲ್ಲಾ ಕ್ಷೇತ್ರದಲ್ಲಿ ಅಗತ್ಯವಾಗಿದೆ, ಆದರೆ ಕೃಷಿ ಕ್ಷೇತ್ರವು ಹೊರತಾಗಿಲ್ಲ. ಗದ್ದೆ ಮಧ್ಯದಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ ಆದರೆ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅನ್ನು ಅಳವಡಿಕೆ ಮಾಡುವುದರಿಂದ ರೈತರಿಗೆ ಅನಾನುಕೂಲ ಉಂಟಾಗಬಹುದು. ಅವುಗಳು ಜಮೀನಿನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಪಾಯಕಾರಿ ಸಹ ಆಗಬಹುದು.

ವಿದ್ಯುತ್ ಪೂರೈಕೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡುವ ಹಿನ್ನೆಲೆಯಿಂದ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ನಿರ್ಮಾಣ ಮಾಡಿದರೆ ಅಂತಹ ರೈತರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ನಿಲ್ಲಿಸುವುದರಿಂದ ಅಪಾಯಕಾರಿ ಆಗಿರುತ್ತದೆ. ಈ ಕಾರಣದಿಂದ ರೈತರ ಕೃಷಿ ಭೂಮಿಯಲ್ಲಿ ಅಳವಡಿಕೆ ಮಾಡುವ ಕಾರಣ ರೈತರಿಗೆ ವಿದ್ಯುತ್ ಇಲಾಖೆ ಮತ್ತು ಸರ್ಕಾರದಿಂದ ಕೆಲವೊಂದು ಪರಿಹಾರವನ್ನು ನೀಡಲಾಗುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ಮೊತ್ತ ಸಿಗಲಿದೆ ಹಾಗಾದರೆ ಎಷ್ಟು ಮೊತ್ತ ಸಿಗಲಿದೆ ಎಂಬ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ರೈತರಿಗೆ ಎಷ್ಟು ಮೊತ್ತ ಸಿಗಲಿದೆ

ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಹಾಕಿದರೆ ಸರ್ಕಾರದಿಂದ ವಾರಕ್ಕೆ 100 ರೂಪಾಯಿ ನಂತೆ ಮೊತ್ತವನ್ನು ನೀಡಲಾಗುತ್ತದೆ. ಅದಲ್ಲದೆ ಡೊಮೆಸ್ಟಿಕ್ ಪರ್ಪಸ್ ಗಾಗಿ 2000 ದಿಂದ 5000 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಹಾಗೆಯೇ ನಿಮ್ಮ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಲೈನ್ ನಲ್ಲಿ ಏನಾದರೂ ದೋಷ ಉಂಟಾದರೆ ಅಂತಹ ಸಮಯದಲ್ಲಿ ಕಂಪ್ಲೇಂಟ್ ಮಾಡಿದ ನಂತರ 48 ಗಂಟೆಗಳ ಒಳಗಡೆ ಆ ದೋಷವನ್ನು ಸರಿಪಡಿಸಬೇಕು ಒಂದು ವೇಳೆ ದೋಷ ಪರಿಹಾರ ಆಗದಿದ್ದರೆ ದಿನಕ್ಕೆ ರೂ.50 ಪರಿಹಾರ ಮೊತ್ತ ಸಿಗಲಿದೆ ಎಂದು ವಿದ್ಯುತ್ ಇಲಾಖೆ ತಿಳಿಸಿದೆ.

ಗುತ್ತಿಗೆ ವ್ಯವಸ್ಥೆ ಸಹ ಹೊಂದಿದೆ

ಹೌದು ಗೆಳೆಯರೇ, ಒಂದು ವೇಳೆ ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಹಾಕಲು ಯಾವುದೇ ತಕರಾರು ಇಲ್ಲ ಎಂದು NOC ನೀಡಿದರೆ ಆಗ ಕಂಪನಿ ಜೊತೆಗೆ ರೈತರಿಗೆ ಭೂ ಗುತ್ತಿಗೆ ಒಪ್ಪಂದದ ಅವಕಾಶ ನೀಡಲಾಗುತ್ತದೆ. ಅದರ ಪ್ರಕಾರ ರೈತರಿಗೆ ಹಣವನ್ನು ನೀಡಲಾಗುತ್ತದೆ. ಸುಮಾರು 5000 ವರೆಗೆ ಗುತ್ತಿಗೆ ಮೊತ್ತವನ್ನು ನೀಡಲಾಗುತ್ತದೆ, ಜೊತೆಗೆ ಜಮೀನಿನ ಕಂಬದಿಂದ ಮನೆಗೆ ಸಂಪರ್ಕ ಮಾಡಲು ಕೂಡ ಅನೇಕ ವಿನಾಯಿತಿ ನಿಮಗೆ ಸಿಗಲಿದೆ. ಹಾಗೆಯೇ ಹೊಸ ಸಂಪರ್ಕ ನೀಡಲು ಖರ್ಚಿನ ವಿನಾಯಿತಿ ಸಹ ನಿಮಗೆ ಸಿಗಲಿದೆ.

ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಹಾಕಿದವರಿಗೆ ಅನೇಕ ರೀತಿಯಲ್ಲಿ ಸೌಲಭ್ಯ ಸಿಗಲಿದೆ. ಜೊತೆಗೆ ಅದೇ ರೀತಿ ಅಪಾಯ ಇರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಹಿಸುವುದು ಕೂಡ ಬಹಳ ಮುಖ್ಯ ಎಂದು ಹೇಳಬಹುದು. ರೈತರು ಅವರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಸಿದರೆ ಸರ್ಕಾರದಿಂದ ಹಣದ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು. ಅದರ ಜೊತೆಗೆ ಅಪಾಯವೂ ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ಎರಡು ಆಯಾ ದಲ್ಲೂ ಚಿಂತಿಸುವುದು ಬಹಳ ಅಗತ್ಯ ಎಂದು ಹೇಳಬಹುದು.

ಕೆಲವು ಪ್ರಯೋಜನಗಳು ಸಿಗಲಿದೆ

ರೈತರ ಕೃಷಿ ಭೂಮಿಯ ಮೇಲೆ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಕೆ ಮಾಡುವುದರಿಂದ ರೈತರಿಗೆ ಅನುಕೂಲ ಆಗುವ ಯೋಜನೆಯನ್ನು ಸರ್ಕಾರ ಕೂಡ ಜಾರಿಗೆ ತರಲಾಗಿದೆ. ರೈತರು ವಿದ್ಯುತ್ ಕಾಯಿದೆ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಸ್ವಂತ ಜಮೀನನ್ನು ಹೊಂದಿದ್ದರೆ ಸಾಕು ಲಿಖಿತ ರೂಪದಲ್ಲಿ ರೈತರು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ನಂತರ ರೈತರ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಸಾಮರ್ಥ್ಯದ ಆಧಾರದ ಮೇಲೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ.

ಸಿಗುವ ಪರಿಹಾರದ ಯೋಜನೆಯ ವಿವರ

ರೈತರ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ಅಳವಡಿಕೆ ಮಾಡುವುದರಿಂದ ರೈತರಿಗೆ ಹಲವಾರು ರೀತಿಯಲ್ಲಿ ಪರಿಹಾರ ಮೊತ್ತವನ್ನು ಸಿಗಲಿದೆ ಅವುಗಳೆಂದರೆ

  • ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಿದರೆ ವಾರಕ್ಕೆ ರೂ.100 ಪ್ರಮಾಣದಂತೆ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.
  • ಅದಲ್ಲದೆ 2,000 ದಿಂದ 5000 ಯೂನಿಟ್ ವರೆಗೆ ಡೊಮೇಸ್ಟಿಕ್ ಪರ್ಪಸ್ ಗಾಗಿ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  • ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬದಲ್ಲಿ ಯಾವುದೇ ದೋಷ ಕಂಡು ಬಂದರೆ ಆ ದೋಷವನ್ನು 48 ಗಂಟೆಗಳಲ್ಲಿ ಸರಿಪಡಿಸದಿದ್ದರೆ ಅಥವಾ ದೋಷ ಸರಿಪಡಿಸಲು ವಿಳಂಬವಾದರೆ ಅಂತಹ ಸಮಯದಲ್ಲಿ ರೈತರಿಗೆ ದಿನಕ್ಕೆ 50 ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ.
  • ಒಂದು ವೇಳೆ ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಹಾಕಲು ಯಾವುದೇ ತಕರಾರು ಇಲ್ಲ ಎಂದು NOC ನೀಡಿದರೆ ಆಗ ಕಂಪನಿ ಜೊತೆಗೆ ರೈತರಿಗೆ ಭೂ ಗುತ್ತಿಗೆ ಒಪ್ಪಂದ ಅವಕಾಶ ನೀಡಲಾಗುತ್ತದೆ. ಅದರ ಪ್ರಕಾರ ಸುಮಾರು 5,000 ವರೆಗೆ ಗುತ್ತಿಗೆ ಮೊತ್ತವನ್ನು ನೀಡಲಾಗುತ್ತದೆ.
  • ಜೊತೆಗೆ ಜಮೀನಿನ ವಿದ್ಯುತ್ ಕಂಬದಿಂದ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ವಿನಾಯಿತಿಗಳನ್ನು ನೀಡಲಾಗುತ್ತದೆ.
  • ಹೊಸದಾಗಿ ಮನೆಗೆ ಅಥವಾ ಇತರ ಜಾಗಗಳಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸಾಮಾನ್ಯವಾಗಿ ವಿಧಿಸುವ ಶುಲ್ಕದಿಂದ ರೈತರಿಗೆ ವಿನಾಯಿತಿ ನೀಡಲಾಗುತ್ತದೆ.

ಈ ಮೇಲೆ ನೀಡಿರುವ ಎಲ್ಲಾ ರೈತರು ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಕೆ ಮಾಡುವುದರಿಂದ ಕೆಲವು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ರೈತರು ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ಅಳವಡಿಕೆ ಮಾಡುವುದರಿಂದ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ ವಿದ್ಯುತ್ ಇಲಾಖೆಯೂ ಮತ್ತು ಸರ್ಕಾರವು ರೈತರಿಗೆ ಕೆಲವು ಪರಿಹಾರವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಹಣವನ್ನು ಒದಗಿಸಲಾಗುತ್ತಿದೆ.

ಪರಿಹಾರ ಪಡೆಯಲು ಏನು ಮಾಡಬೇಕು?

ರೈತರಾಗಿದ್ದು ನಿಮ್ಮ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಸಿದರೆ ಅದರಿಂದ ದೋಷ ಉಂಟಾದರೆ ಅಂತಹ ಸಮಯದಲ್ಲಿ ಸರ್ಕಾರದಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಕೆಲವು ದಾಖಲೆಗಳನ್ನು ಹೊಂದಿದ್ದರೆ ಮಾತ್ರ.

ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಸಿದ್ದ ದಾಖಲೆಗಳನ್ನು ಹೊಂದಿರಬೇಕು ಮತ್ತು ರೈತರ ಜಮೀನಿನ ದಾಖಲೆಯನ್ನು ಹೊಂದಿರಬೇಕು. ಈ ಎಲ್ಲ ದಾಖಲೆಯನ್ನು ಹೊಂದಿದ್ದರೆ ನಿಮ್ಮ ಊರಿನ ಹತ್ತಿರ ವಿರುವ ವಿದ್ಯುತ್ ಕಚೇರಿಗೆ ಭೇಟಿ ನೀಡಿ ಅಲ್ಲಿ ನೀವು ಪರಿಹಾರ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪರಿಶೀಲನೆ ಮಾಡಿದ ನಂತರ ಅರ್ಹ ರೈತರಿಗೆ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ

ರೈತರ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ಅಳವಡಿಸಿದರೆ ಇದರಿಂದ ದೋಷ ಕಂಡು ಬಂದರೆ ಅಂತಹ ಸಮಯದಲ್ಲಿ ಪರಿಹಾರ ಪಡೆಯಲು ಮತ್ತು ಭೂ ಗುತ್ತಿಗೆ ಒಪ್ಪಂದದ ಮೊತ್ತವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ನಿಮ್ಮ ಊರಿನ ಹತ್ತಿರವಿರುವ ವಿದ್ಯುತ್ ಕಚೇರಿಗೆ ಭೇಟಿ ನೀಡಿ ಅಲ್ಲಿ ನೀವು ಪರಿಹಾರ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ನೀವು ಭೂ ಗುತ್ತಿಗೆ ಒಪ್ಪಂದಕ್ಕೆ ಅರ್ಜಿ ಸಲ್ಲಿಸಬೇಕೆಂದರೆ NOC ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಹಾಗಾದರೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಿರಾ. ಅರ್ಜಿ ಸಲ್ಲಿಸಿದ 30 ದಿನಗಳಾದ ನಂತರ ಅರ್ಜಿಯನ್ನು ಸ್ವೀಕಾರ ಮಾಡಲಾಗುತ್ತದೆ. ಬಳಿಕ ಜಮೀನಿನ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಆಧಾರದ ಮೇಲೆ ಇಲಾಖೆಯಿಂದ ಮತ್ತು ಸರ್ಕಾರದಿಂದ ಹಣಕಾಸಿನ ನೆರವನ್ನು ನೀಡಲಾಗುತ್ತದೆ.

ಕೃಷಿ ಭೂಮಿಯಲ್ಲಿ ಅಳವಡಿಕೆ ಮಾಡುವ ಮುಂಚೆ ಮುನ್ನೆಚ್ಚರಿಕೆಗಳು

ಹೌದು ಗೆಳೆಯರೇ, ರೈತರ ಕೃಷಿ ಭೂಮಿಯಲ್ಲಿ ನೀವೇನಾದರೂ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ಅಳವಡಿಸಬೇಕೆಂದರೆ ಮೊದಲು ನೀವು ಮುನ್ನೆಚ್ಚರಿಕೆಯನ್ನು ಗಮನಿಸಬೇಕಾಗುತ್ತದೆ.

  • ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಕೆ ಮಾಡುವುದು ಅಪಾಯಕಾರಿಯಾಗಿದೆ ಅದನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅಳವಡಿಕೆ ಮಾಡಿಕೊಂಡರೆ ಸುರಕ್ಷತ ಕ್ರಮವನ್ನು ಅನುಸರಿಸಿ.
  • ಒಂದು ವೇಳೆ ವಿದ್ಯುತ್ ಸಂಪರ್ಕದಲ್ಲಿ ಅಥವಾ ವಿದ್ಯುತ್ ಕಂಬದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ತಕ್ಷಣ ವಿದ್ಯುತ್ ಇಲಾಖೆಗೆ ಮಾಹಿತಿಯನ್ನು ಒದಗಿಸಿ.
  • ವಿದ್ಯುತ್ ಕಂಬ ನಿಮ್ಮ ಕೃಷಿ ಭೂಮಿ ಮೇಲೆ ಅಳವಡಿಕೆ ಮಾಡುವುದರಿಂದ ನಿಮಗೆ ಉಪಯೋಗವಾದರೆ ಮಾತ್ರ ಅಳವಡಿಕೆ ಮಾಡಿಕೊಳ್ಳಿ.
  • ನಿಮಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಗತ್ಯವಿದ್ದರೆ ಮಾತು ಅಳವಡಿಕೆ ಮಾಡಿಕೊಳ್ಳಿ.
  • ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬಗಳು ಅಪಾಯಕಾರಿ ಆಗಿರುವುದರಿಂದ ನಿಮಗೆ ಲಾಭ ಇದ್ದರೆ ಅಥವಾ ನಿಮಗೆ ಅಗತ್ಯವಿದ್ದರೆ ಮಾತ್ರ ಕೃಷಿ ಭೂಮಿಯಲ್ಲಿ ಅಳವಡಿಕೆ ಮಾಡಿಕೊಳ್ಳಿ.

ಒಟ್ಟಾರೆ ಹೇಳಬೇಕೆಂದರೆ ರೈತರ ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬವನ್ನು ಅಳವಡಿಕೆ ಮಾಡುವುದರಿಂದ ಸರ್ಕಾರದಿಂದ ಹಲವು ಸೌಲಭ್ಯ ಸಿಗುತ್ತದೆ. ಅದರ ಜೊತೆಗೆ ಅದೇ ರೀತಿ ಅಪಾಯವನ್ನು ಎದುರಿಸಬೇಕಾಗುತ್ತದೆ ಅಥವಾ ಅಪಾಯ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮ ವಹಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಬಹುದು. ಕೃಷಿ ಭೂಮಿಯಲ್ಲಿ ಟ್ರಾನ್ಸ್ ಫಾರ್ಮರ್ ಅಥವಾ ವಿದ್ಯುತ್ ಕಂಬ ಅಳವಡಿಕೆ ಮಾಡುವುದರಿಂದ ಹಣಕಾಸು ಸೌಲಭ್ಯವು ಸಿಗಲಿದೆ ಹಾಗೆಯೇ ಅಪಾಯವು ಎದುರಿಸಬೇಕಾಗುತ್ತದೆ. ಎರಡು ಆಯದಲ್ಲೂ ಚಿಂತಿಸುವುದು ಬಹಳ ಮುಖ್ಯ ಎಂದು ಹೇಳಬಹುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ

  • ಹೌದು ಗೆಳೆಯರೇ, ನೀವೇನಾದರೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನಿಮ್ಮ ಊರಿನ ಹತ್ತಿರ ವಿರುವ ವಿದ್ಯುತ್ ಕಚೇರಿಗೆ ಭೇಟಿ ನೀಡಿ ಅಲ್ಲಿ ಸಂಪರ್ಕಿಸಬಹುದು.
  • ಅದಲ್ಲದೆ ರೈತರ ಕಾಲ್ ಸೆಂಟರ್ ಗೆ 1800-425-1666 ಕಾಲ್ ಮಾಡುವ ಮೂಲಕ ಅಲ್ಲೂ ಸಹ ನೀವು ಸಂಪರ್ಕಿಸಬಹುದು.
  • ಅಥವಾ ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಕರ್ನಾಟಕ ವಿದ್ಯುತ್ ಮಂಡಳಿ ಅಧಿಕೃತ https://kptcl.karnataka.gov.in/english ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
WhatsApp Group Join Now
Telegram Group Join Now

Leave a Comment