HSRP Number Plate: HSRP ನಂಬರ್ ಪ್ಲೇಟ್ ಅಳವಡಿಸಲು ಇನ್ನೆಷ್ಟು ದಿನ ಬಾಕಿ ಇದೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ…
ನಮಸ್ಕಾರ ಬಂಧುಗಳೇ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯು 2019ಕ್ಕಿಂತ ಮೊದಲೇ ಖರೀದಿ ಮಾಡಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎಂದು ತಿಳಿಸಿತು. ಈ ನಿಯಮವನ್ನು ಮೊದಲ ಬಾರಿಗೆ ಹೆಚ್ಚಿನ ಜನರು ಪಾಲಿಸಲಿಲ್ಲ ನಂತರ ಬಹುತೇಕ ಜನರು ಅವರ ವಾಹನಕ್ಕೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಕೆಲವು ಜನರು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಆದರೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇನ್ನು ಎಷ್ಟು ದಿನವಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್
ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅಳವಳಿಕೆ ಮಾಡಲು ಈಗಾಗಲೇ ಎರಡು ಬಾರಿ ಗುಡುವು ವಿಸ್ತರಣೆ ಮಾಡಲಾಗಿದೆ. ಕಳೆದ ವರ್ಷ ಅಂದರೆ 2023ರ ನವೆಂಬರ್ 13ರ ಒಳಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಸರ್ಕಾರ ತಿಳ್ಳಿಸಲಾಗಿತ್ತು. ಆ ಸಮಯದಲ್ಲಿ 30000 ಕ್ಕೆ ಹೆಚ್ಚು ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ನೋಂದಣಿ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಮತ್ತೆ ಫೆಬ್ರವರಿ 17ರವರೆಗೆ ಗುಡುವು ವಿಸ್ತರಣೆ ಮಾಡಲಾಗಿತ್ತು. ಆ ಸಮಯದಲ್ಲಿ ಸುಮಾರು 18 ಲಕ್ಷ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡರು ಇನ್ನು ಹೆಚ್ಚಿನ ಜನರು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲದ ಕಾರಣ ಮೇ 30 2024 ರವರೆಗೆ ಗಳು ಗುಡುವು ವಿಸ್ತರಣೆ ಮಾಡಲಾಗಿದೆ
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕೊನೆಯ ದಿನಾಂಕ
ಹೌದು ಗೆಳೆಯರೇ 2019 ಕ್ಕಿಂತ ಮೊದಲೇ ಖರೀದಿ ಮಾಡಿದ ವಾಹನ ಗಳಿಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಸರ್ಕಾರ ಕಡ್ಡಾಯ ನಿಯಮವನ್ನು ತಂದಿದೆ. ಈಗಾಗಲೇ ಎರಡು ಬಾರಿ ಗುಡುಗು ವಿಸ್ತರಣೆ ಮಾಡಲಾಗಿದೆ, ರಾಜ್ಯ ಸಾರಿಗೆ ಇಲಾಖೆಯು ಮೇ 30 ರವರೆಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಸಮಯದಲ್ಲಿ ನೀವು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಜೂನ್ 1ರಿಂದ ಪೊಲೀಸ್ ಇಲಾಖೆಯು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಮಾಡಿಕೊಂಡಿಲ್ಲದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ.
ಇದುವರೆಗೂ ಎಷ್ಟು ವಾಹನ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದಾರೆ
ಕಳೆದ ಎರಡು ತಿಂಗಳಲ್ಲಿ 34 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 1.50 ಕೋಟಿವಾಹನಗಳ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಇನ್ನು ಅಳವಡಿಕೆ ಮಾಡಿಕೊಂಡಿಲ್ಲ ಅಂತವರು ಮೇ 31 ಕೊನೆಯ ದಿನಾಂಕವಾಗಿದ್ದರಿಂದ ಆದಷ್ಟು ಬೇಗ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಳ್ಳಿ. ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಮಾಡಿಸಲು ಮತ್ತೊಮ್ಮೆ ಗುಡುವು ವಿಸ್ತರಣೆ ಮಾಡಬಹುದು. ಈಗಿನ ಮಾಹಿತಿಯ ಪ್ರಕಾರ ಗುಡುವು ವಿಸ್ತರಣೆಯಲ್ಲಿ ದಂಡವನ್ನು ವಿಧಿಸಿ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಮಾಡಲು ಅನುಮತಿ ನೀಡಬಹುದು ಆದರಿಂದ ಆದಷ್ಟು ಬೇಗ ನಿಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಿ.
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಿ
2019ಕ್ಕಿಂತ ಹಿಂದಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇನ್ನು ಕೂಡ ನೀವು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಕೆ ಮಾಡಿಕೊಂಡಿಲ್ಲವೆಂದರೆ ಆದಷ್ಟು ಬೇಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಇಲ್ಲವಾದಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ SIAM ಮೂಲಕ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ನೀವೇನಾದರೂ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಕೆಳಗೆ ನೀಡಿರುವ ದಾಖಲೆಗಳು ನಿಮ್ಮ ಹತ್ತಿರ ಇರಬೇಕು
- ವಾಹನದ ನೊಂದಣಿ ಸಂಖ್ಯೆ
- ವಾಹನದ ಚಾಸಿಸ್ ಸಂಖ್ಯೆ
- ಎಂಜಿನ್ ಸಂಖ್ಯೆ
- ವಾಹನದ RC ಕಾರ್ಡ್ ನಲ್ಲಿರುವ ಪ್ರಮುಖ ಮಾಹಿತಿ
ಈ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇಟ್ಟುಕೊಂಡು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಸೂಕ್ತ
ಹೌದು ಗೆಳೆಯರೇ ನೀವೇನಾದರೂ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದರೆ ಸರಿಯಾದ ಮಾರ್ಗವೇ ಆನ್ಲೈನ್ ಆಗಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಿ. ಏಕೆಂದರೆ ಕೆಲವು ಥರ್ಡ್ ಪಾರ್ಟಿ ವೆಬ್ಸೈಟ್ ಗಳಿಂದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ನೀವು ಮೊಬೈಲನ್ನು ಬಳಸಿಕೊಂಡು ಸುಲಭವಾಗಿ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಲು ವಾಹನಗಳ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ವಿಧಿಸಲಾಗುತ್ತದೆ. ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಬಹುದು.
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ನಿಂದ ಉಪಯೋಗವೇನು
ಪ್ರತಿಯೊಬ್ಬ ಗ್ರಾಹಕನಲ್ಲೂ ಈ ಪ್ರಶ್ನೆ ಇದ್ದೇ ಇರುತ್ತದೆ, ನೀವೇನಾದರೂ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಕೆ ಮಾಡಿಕೊಂಡರೆ ವಾಹನಗಳಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ ಮತ್ತು ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದಾಗ ಅಂತಹ ಸಮಯದಲ್ಲಿ ಸುಲಭವಾಗಿ ಹುಡುಕಲು ಸಹಾಯವಾಗುತ್ತದೆ. ಹೆಚ್ಚಿನ ರಕ್ಷಣೆಯು ಸಹ ಸಿಗುತ್ತದೆ. ಹಾಗಾದರೆ ಆನ್ಲೈನ್ ಮೂಲಕ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಆನ್ಲೈನ್ ಮೂಲಕ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲು ನೀವು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ https://www.siam.in/ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಈಗ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಬುಕ್ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನೀವು ನಿಮ್ಮ ವಾಹನದ RCಯನ್ನು ಇಟ್ಟುಕೊಂಡು ನೋಂದಣಿ ಸಂಖ್ಯೆ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ, ಫೋನ್ ಸಂಖ್ಯೆ, ಇತರೆ ದಾಖಲೆಗಳನ್ನು ನಮೂದಿಸಿ.
- ನಮೂದಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ. ಈಗ ನೀವು ನಿಮ್ಮ ವಾಹನದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನೀವು ನಿಮ್ಮ ವಾಹನದ ಕಂಪನಿಯನ್ನು ನಮೂದಿಸಿ.
- ಅಲ್ಲಿ ನೀಡುವ ಎಲ್ಲ ವಿವರವನ್ನು ನಮೂದಿಸಿದ ನಂತರ ನಿಮಗೆ ಎರಡು ಆಪ್ಷನ್ ಕಾಣುತ್ತದೆ.
- ಹೋಂ ಡೇಲಿವೇರಿ ಮತ್ತು ಶೋರೂಮ್ ಎಂಬ ಎರಡು ಆಪ್ಷನ್ ಕಾಣುತ್ತದೆ, ಇದರಲ್ಲಿ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನೀವು ನೋಂದಣಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಈಗ ಕೊನೆಯ ಹಂತದಲ್ಲಿ ನೀವು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
- ಆನ್ಲೈನ್ ಮೂಲಕ ಪಾವತಿ ಮಾಡಿದ ನಂತರ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ನೋಂದಣಿ ಆಗುತ್ತದೆ. ನೋಂದಣಿ ಆದ ನಂತರ ನೀವು ನಿಮ್ಮ ಅರ್ಜಿ ಸಲ್ಲಿಸಿದ ಸಂಖ್ಯೆ ಅಥವಾ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಕೆಲವು ದಿನಗಳ ನಂತರ ನೀವು ಶೋರೂಮ್ ಗೆ ಆರ್ಡರ್ ಮಾಡಿದರೆ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ. ಒಂದು ವೇಳೆ ಹೋಂ ಡೇಲಿವೇರಿ ಮಾಡಿಕೊಂಡಿದ್ದಾರೆ ನಿಮ್ಮ ಮನೆಗೆ ಬಂದು ಅವರೇ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಡುತ್ತಾರೆ.
ಒಂದು ವೇಳೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ವಾಹನದ RC ಕಾರ್ಡ್ ಅನ್ನು ತೆಗೆದುಕೊಂಡು ನಿಮ್ಮ ಊರಿನ ಹತ್ತಿರವಿರುವ ಸೈಬರ್ ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ನ ಸ್ಥಿತಿ[status]ಯನ್ನು ನೋಡಿಕೊಳ್ಳಬಹುದು
ಒಂದು ವೇಳೆ ನೀವು ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿ ಕೆಲವು ದಿನಗಳಾಗಿದ್ದರೆ ಅದರ ಸ್ಥಿತಿ[status]ಯನ್ನು ನೀವು ಸುಲಭವಾಗಿ ಆನ್ಲೈನ್ ಮೂಲಕ ಅಪರಿಶೀಲನೆ ಮಾಡಬಹುದು.
- ಮೊದಲು ನೀವು ಮೇಲೆ ನೀಡಿರುವ ಅಥವಾ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ
- ಅಲ್ಲಿ ನೀವು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಮಾಡಿಕೊಳ್ಳಿ. [ಮೊದಲೇ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ಗೆ ರಿಜಿಸ್ಟರ್ ಮಾಡಿಕೊಂಡಿರುತ್ತೀರ]
- ಹೋಮ್ ಪೇಜ್ ನಲ್ಲಿ ನೀವು ಎಚ್‌ಎಸ್‌ಆರ್‌ಪಿ [HSRP] ನೋಂದಣಿ ಸ್ಥಿತಿ[status] ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಅರ್ಜಿಯ ಸಂಖ್ಯೆ ಅಥವಾ ಹಾಹಣದ ಸಂಖ್ಯೆಯನ್ನು ನಮೂದಿಸಿ, ನಂತರ ಹುಡುಕಾಟ [search] ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಎಚ್‌ಎಸ್‌ಆರ್‌ಪಿ [HSRP] ನಂಬರ್ ಪ್ಲೇಟ್ ನ ಸ್ಥಿತಿ[status] ಕಾಣುತ್ತದೆ, ನೀವು ಅದನ್ನು ಪರಿಶೀಲನೆ ಮಾಡಬಹುದು.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು