Jio Plans: Jioದಿಂದ ಬಂತು ಹೊಸ 5G ರಿಚಾರ್ಜ್ ಪ್ಲಾನ್, ಏನಿದು ₹395ರ ಪ್ಲಾನ್…!
ನಮಸ್ಕಾರ ಬಂಧುಗಳೇ ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಮುಖ್ಯವಾಗಿ ಏರ್ಟೆಲ್, ಜಿಯೋ ಕಂಪನಿಗಳು ಹೆಚ್ಚು ಹೆಸರುವಾಸಿಯಾಗಿವೆ. ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ ಕಂಪನಿಯು ಅವರ ಬಳಕೆದಾರರಿಗೆ ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ನೀಡಲಿದ್ದಾರೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಇದು ಅಗ್ಗದ ಡೇಟಾ ಯೋಚನೆಯನ್ನು ನೀಡುತ್ತಿದೆ. ಜಿಯೋ ಕಂಪನಿ ತನ್ನ ಬಳಕೆದಾರಿಗೆ ಉತ್ತಮ ಆಫರ್ ಅನ್ನು ನೀಡುತ್ತಿದ್ದಾರೆ.
ಜಿಯೋ ಕಂಪನಿಯು ಹೊಸ ಯೋಜನೆಗಳನ್ನು, ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಹೆಚ್ಚು ಹೆಸರುವಾಸಿಯಾಗಿದೆ. ಹಾಗೆಯೇ ಇದೀಗ ಜಿಯೋ ಕಂಪನಿ ತನ್ನ ಹೊಸ ರಿಚಾರ್ಜ್ ಯೋಜನೆಯನ್ನು ವಿಸ್ತರಿಸಿದ್ದು ಕೈಗೆಟುಗುವ ಪ್ರಿಪೇಯ್ಡ್ ಯೋಜನೆಯನ್ನು ಜಾರಿಗೆಗೊಳಿಸಲು ಮುಂದಾಗಿದೆ. ಹಾಗಾದರೆ ಆ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
ರಿಲಯನ್ಸ್ ಜಿಯೋ ಕಂಪನಿಯ ರೂ.395 ಯೋಜನೆ
ಜಿಯೋ ಕಂಪನಿಯೂ ಈಗಾಗಲೇ ರೂ.239 ಕ್ಕಿಂತ ಹೆಚ್ಚಿನ ಪ್ರತಿ ಪ್ರಿಪೇಯ್ಡ್ ಪ್ಲಾನ್ ನೊಂದಿಗೆ ನಿಯಮಿತವನ್ನು ಗ್ರಾಹಕರಿಗೆ ನೀಡುತ್ತಿದೆ. ಹಾಗೆ ಅದೇ ರೀತಿ ಏರ್ಟೆಲ್ ರೂ.455 ಅಥವಾ ರೂ.1799 ಪ್ಲಾನ್ ಗಳೊಂದಿಗೆ ನಿಯಮಿತ 5G ಡಾಟಾ ಕೊಡುಗೆಯನ್ನು ಬಂಡಲ್ ಮಾಡುವುದಿಲ್ಲ. ಏಕೆಂದರೆ ರೂ.455 ಮತ್ತು ರೂ.1799 ಯೋಜನೆಗಳು ಗ್ರಾಹಕರಿಗೆ ಮೌಲ್ಯದ ಆಯ್ಕೆಗಳಾಗಿವೆ ಇದರಿಂದ ಜಿಯೋ ಕಂಪನಿ ತನ್ನ ಬಳಕೆದಾರಿಗೆ ಕಡಿಮೆ ಬೆಲೆಗೆ ಉತ್ತಮ ಆಫರ್ ಅನ್ನು ನೀಡಲು ಮುಂದಾಗಿದೆ. ಈಗ ಜಿಯೋ ಕಂಪನಿಯೂ ತನ್ನ ಬಳಕೆದಾರರಿಗೆ ಉಪಯೋಗವಾಗಲಿ ಎಂದು ರೂ.395 ಪ್ಲಾನ್ ಅನ್ನು ತಂದಿದ್ದಾರೆ. ಈ ಪ್ಲಾನ್ ನಿಂದ 84 ದಿನಗಳು ವ್ಯಾಲಿಡಿಟಿಯೊಂದಿಗೆ ಅನಿಯಮಿತ 5G ಡಾಟಾ ವನ್ನು ಗ್ರಾಹಕರಿಗೆ ನೀಡುತ್ತಿದೆ.
ರೂ.395 ಯೋಜನೆಯು ಹಳೆ ಯೋಜನೆಯಾಗಿತ್ತು
ಹೌದು ಗೆಳೆಯರೇ, ರೂ.395 ಯೋಜನೆ ಹಳೆಯ ಯೋಜನೆಯಾಗಿತ್ತು. ಆದರೆ ಈಗ ನೀಡಿರುವ ರೂ.395 ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ನೀಡಲಾಗುತ್ತಿದೆ ಇದರಿಂದ 5G ಬಳಕೆದಾರರಿಗೆ ಉಪಯೋಗವಾಗಲಿದೆ ಎಂದು ಭಾವಿಸಬಹುದು. ಅದಲ್ಲದೆ ಈಗ 5G ಯುಗವಾಗಿರುವುದರಿಂದ ಅನೇಕ ಗ್ರಾಹಕರಿಗಳಿಗೆ ಈ ಯೋಜನೆಯಿಂದ ಅನಿಯಮಿತ 5G ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.
ರೂ.395 ಪ್ಲಾನ್ ನ ವಿವರಗಳು
ಜಿಯೋ ರಿಚಾರ್ಜ್ ನಲ್ಲಿ ರೂ.395 ಯೋಜನೆಯನ್ನು ಪಡೆದುಕೊಂಡರೆ ನಿಮಗೆ 84 ದಿನಗಳವರೆಗೆ ಮಾನ್ಯತೆ ಇರುತ್ತದೆ. ಹಾಗೆ ಅನಿಯಮಿತ ಧ್ವನಿ ಕರೆ, 1000 ಎಸ್ಎಂಎಸ್ ಮತ್ತು 6GB ಡೇಟಾವನ್ನು ನೀಡಲಾಗುತ್ತದೆ. ಒಟ್ಟು 6GB ಡೇಟಾ ನೀಡಲಾಗುತ್ತದೆ ಇದನ್ನು ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಅದಲ್ಲದೆ ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳನ್ನು ಸಹ ಪಡೆದುಕೊಳ್ಳಬಹುದು.
ರೂ.395 ರಿಚಾರ್ಜ್ ನಿಂದ ಸಿಗುವ ಪ್ರಯೋಜನಗಳು
ಹೌದು ಗೆಳೆಯರೇ, ಈ ಯೋಜನೆಯ ರಿಚಾರ್ಜ್ ಅನ್ನು ಮೊದಲೇ ನೀಡಲಾಗಿತ್ತು ಆದರೆ ಈ ಯೋಜನೆಯಿಂದ ಹೊಸದಾಗಿ ಅನಿಯಮಿತ 5Gಯನ್ನು ಆಡ್ ಮಾಡಲಾಗಿದೆ. ನೀವು ಈ ಯೋಜನೆಯನ್ನು ಪಡೆದುಕೊಂಡರೆ ನಿಮಗೆ ಅನಿಯಮಿತ 5G ಡೇಟಾ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮತ್ತು ಜಿಯೋ ಟಿವಿ ಈ ಎಲ್ಲ ಜಿಯೋ ಕಂಪನಿ ಚಂದದಾರರಾಗಿದ್ದಾರೆ ಅಥವಾ ಕಡಿಮೆ ಖರ್ಚು ಮಾಡಲು ಬಯಸುವವರಾಗಿದ್ದರೆ ಜಿಯೋ ನೀಡಿರುವ ಈ ಒಂದು ಯೋಜನೆ ಬಹಳ ಉಪಯೋಗವಾಗುತ್ತದೆ.
ಒಂದು ವೇಳೆ ನೀವು ಅನಿಯಮಿತ 5G ಡೇಟಾವನ್ನು ಪಡೆದುಕೊಳ್ಳಬೇಕೆಂದರೆ ಈ ಯೋಜನೆ ಉಪಯೋಗವಾಗುತ್ತದೆ ಎಂದು ಹೇಳಬಹುದು. ಹಾಗೆಯೇ ಜಿಯೋ ಕಂಪನಿ ಇನ್ನೊಂದು ವಿಶೇಷ ಎಂದರೆ ತಾತ್ಕಾಲಿಕವಾಗಿ ಮತ್ತು ಆಗತ್ಯಕ್ಕಾಗಿ ಅತಿ ಕಡಿಮೆ ಪ್ರಮಾಣದ ಡೇಟಾವನ್ನು ನೀಡುತ್ತಿದೆ. ಜಿಯೋ ನೀಡುವ ಡೇಟಾ ವೋಚರ್ ಗಳು ಕೇವಲ 15 ನಿಮಿಷಗಳಿಂದ ಪ್ರಾರಂಭವಾಗುತ್ತದೆ. ಜಿಯೋ ಕಂಪನಿಯ ರೂ.395 ರಿಚಾರ್ಜ್ ಮಾಡಿಕೊಳ್ಳುವುದರಿಂದ ನೀಡಿರುವ ಎಲ್ಲಾ ಪ್ರಯೋಜನವನ್ನು ಸಹ ಪಡೆದುಕೊಳ್ಳಬಹುದಾಗಿದೆ.