Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು RTO ಎದುರು ಕ್ಯೂ ನಿಲ್ಲಬೇಕಾಗಿಲ್ಲ…! RTO ದಿಂದ ಹೊಸ ರೂಲ್ಸ್..!
ನಮಸ್ಕಾರ ಬಂಧುಗಳೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬೇಕೆಂದರೆ ಪ್ರತಿಯೊಬ್ಬರೂ RTO ಆಫೀಸ್ ಗೆ ಭೇಟಿ ನೀಡಿ ಕ್ಯೂ ನಿಂತುಕೊಂಡು ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಬೇಕಾಗಿತ್ತು. ಈಗ ನೀಡಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಲು RTO ಆಫೀಸ್ ಬಳಿ ಹೋಗಬೇಕಾಗಿಲ್ಲ ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.
RTO ಇಲಾಖೆಯು ವಾಹನ ಚಾಲನೆ, ರಸ್ತೆ ನಿಯಮಗಳ ಕುರಿತು ಹೊಸ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್ ಸಿ ಬಗ್ಗೆ ಹೊಸ ನಿಯಮ ಜಾರಿಗೆ ತರಲು RTO ಮುಂದಾಗಿದೆ. ಈ ನಿಯಮದಿಂದ ಹೊಸ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಉಪಯೋಗವಾಗುತ್ತದೆ ಎಂದು ಹೇಳಬಹುದು. ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸುವವರು RTO ಆಫೀಸ್ ಗೆ ಹೋಗದೆ ಅದರ ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದಾಗಿದೆ. ನಿಯಮವನ್ನು ಜೂನ್ 1 2024ರಂದು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಹಾಗಾದರೆ ಖಾಸಗಿ ಡ್ರೈವಿಂಗ್ ಸೆಂಟರ್ ಗಳಿಗೆ ಹೊಸ ನಿಯಮದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಲಾಗಿದೆ.
ಖಾಸಗಿ ಡ್ರೈವಿಂಗ್ ಸೆಂಟರ್
ಖಾಸಗಿ ಡ್ರೈವಿಂಗ್ ಸೆಂಟರ್ ಗಳಿಗೆ ಹೊಸ ನಿಯಮವನ್ನು ಸರ್ಕಾರ ಜಾರಿಗೊಳಿಸಲಾಗಿದೆ. ಹಾಗಾದರೆ ಹೊಸ ನಿಯಮದ ಬಗ್ಗೆ ಕೆಳಭಾಗದಲ್ಲಿ ತಿಳಿಸಲಾಗಿದೆ.
- ಖಾಸಗಿ ಡ್ರೈವಿಂಗ್ ಟ್ರೈನಿಂಗ್ ಸೆಂಟರ್ ಅನ್ನು ನಿರ್ಮಾಣ ಮಾಡಬೇಕೆಂದರೆ ಕನಿಷ್ಠ ಒಂದು ಎಕ್ಕರೆ ಸ್ಥಳವಿರಬೇಕು. ಅದಲ್ಲದೆ ಕಾರ್, ಇನ್ನಿತರ ಡ್ರೈವಿಂಗ್ ಹೇಳಿಕೊಡಲು ಸುಮಾರು 2 ಎಕ್ಕರೆ ಸ್ಥಳ ಹೊಂದಿರಬೇಕು.
- ಐದು ವರ್ಷ ಡ್ರೈವಿಂಗ್ ಅನುಭವವನ್ನು ಹೊಂದಿರಬೇಕು.
- ಖಾಸಗಿ ಡ್ರೈವಿಂಗ್ ಸೆಂಟರ್ ಗಳಲ್ಲಿ ಸೂಕ್ತವಾದ ಪರೀಕ್ಷಾ ಸೌಲಭ್ಯವನ್ನು ಹೊಂದಿರಬೇಕು ಮತ್ತು ತರಬೇತಿ ನೀಡುವ ವ್ಯಕ್ತಿಗಳು ಪದವಿ ಅಥವಾ ಡಿಪ್ಲೋಮವನ್ನು ಹೊಂದಿರಬೇಕು.
- ತರಬೇತಿದಾರರಿಗೆ ಬಯೋಮೆಟ್ರಿಕ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಕುರಿತು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಿರಬೇಕು.
- ಲಘು ವಾಹನಗಳ ಟ್ರೈನಿಂಗ್ ಗಳನ್ನು 4 ವಾರಗಳ ಕಾಲ ಪೂರ್ಣಗೊಳ್ಳಬೇಕು, ಅಂದರೆ 29 ಗಂಟೆಗಳಲ್ಲಿ ಹೊಂದಿರಬೇಕು. ಇದನ್ನು ಎರಡು ವಿಭಾಗದಲ್ಲಿ ವಿಂಗಡನೆ ಮಾಡಲಾಗುತ್ತದೆ, 8 ಗಂಟೆಗಳ ಕಾಲ ಥಿಯರಿ ಹೇಳಿಕೊಡುವುದು ಮತ್ತು 21 ಗಂಟೆಗಳ ಕಾಲ ಡ್ರೈವಿಂಗ್ ಅಭ್ಯಾಸವನ್ನು ಹೇಳಿಕೊಡಲಾಗುತ್ತದೆ.
- ಬಾರಿ ವಾಹನಗಳು ಅಥವಾ ಬಾರಿ ತೂಕದ ವಾಹನಗಳ ಟ್ರೈನಿಂಗ್ ಅನ್ನು 6 ವಾರಗಳ ಕಾಲ ಪೂರ್ಣಗೊಳ್ಳಬೇಕು, ಅಂದರೆ 38 ಗಂಟೆಗಳಲ್ಲಿ ಹೊಂದಿರಬೇಕು. ಇದನ್ನು ಎರಡು ವಿಭಾಗದಲ್ಲಿ ವಿಂಗಡನೆ ಮಾಡಲಾಗುತ್ತದೆ, 8 ಗಂಟೆಗಳ ಕಾಲ ಥಿಯರಿ ಹೇಳಿಕೊಡಲಾಗುತ್ತದೆ ಮತ್ತು 31 ಗಂಟೆಗಳ ಕಾಲ ಡ್ರೈವಿಂಗ್ ಅಭ್ಯಾಸವನ್ನು ಹೇಳಿಕೊಡಲಾಗುತ್ತದೆ.
ಖಾಸಗಿ ಡ್ರೈವಿಂಗ್ ಸೆಂಟರ್ ಅನ್ನು ನಿರ್ಮಾಣ ಮಾಡಬೇಕು ಅಂತ ಇರುವ ವ್ಯಕ್ತಿಗಳು ಈ ಎಲ್ಲಾ ಹೊಸ ನಿಯಮಗಳನ್ನು ಹೊಂದಿರಬೇಕು. ಈ ಹೊಸ ನಿಯಮವನ್ನು ಜೂನ್ 1ನೇ ತಾರೀಕು 2024ರಂದು ಸರ್ಕಾರ ಜಾರಿಗೆ ತರಲಿದೆ ಎಂದು ಆದೇಶ ನೀಡಲಾಗಿದೆ. ಅದಲ್ಲದೆ ಇದರ ನೋಟಿಸ್ ಸಹ ಬಿಡುಗಡೆ ಮಾಡಲಾಗಿದೆ. ಈ ರೀತಿ ಮಾಡುವುದರಿಂದ ಬ್ರೋಕರ್ ಗಳ ಕಾಟವೂ ತಪ್ಪಲಿದೆ ಜೊತೆಗೆ ಪದೇ ಪದೇ RTO ಆಫೀಸ್ ಗೆ ಅಲೆಯುವ ಕಾಟವು ಇರುವುದಿಲ್ಲ. ಒಟ್ಟಾರೆ ಹೊಸ ಡ್ರೈವಿಂಗ್ ಲೈಸನ್ಸ್ ಅನ್ನು ಮಾಡಿಸಿಕೊಳ್ಳಬೇಕು ಅಂತ ಇರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಹಾಗಾದ್ರೆ ಡ್ರೈವಿಂಗ್ ಲೈಸನ್ಸ್ ಅನ್ನು ಪಡೆದುಕೊಳ್ಳಲು ಅಪ್ಲಿಕೇಶನ್ ಹಾಕುವ ವಿಧಾನದ ಬಗ್ಗೆ ಈ ಕೆಳಭಾಗದಲ್ಲಿ ತಿಳಿಸಿಕೊಡಲಾಗಿದೆ.
ಆನ್ಲೈನ್ ಮೂಲಕ ಡ್ರೈವಿಂಗ್ ಲೈಸನ್ಸ್ ಪಡೆಯಲು ಅಪ್ಲಿಕೇಶನ್ ಹಾಕುವ ವಿಧಾನ
ನಿಮ್ಮ ಹತ್ತಿರ ಮೊಬೈಲ್ ಇದ್ದರೆ ಸಾಕು, ನೀವು ಸುಲಭವಾಗಿ ಆನ್ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಅಪ್ಲಿಕೇಶನ್ ಅನ್ನು ಹಾಕಬಹುದು. RTO ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ./ ಹಾಗಾದರೆ ವಿಧಾನದ ಬಗ್ಗೆ ಕೆಳಭಾಗದಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.
- ಮೊದಲು ನೀವು RTO ಇಲಾಖೆಯ ಅಧಿಕೃತ https://parivahan.gov.in ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ನಂತರ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಅಪ್ಲೈ ಡ್ರೈವಿಂಗ್ ಲೈಸೆನ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಅಪ್ಲಿಕೇಶನ್ ಫಾಮ್ ಎಂಬ ಆಪ್ಷನ್ ಕಾಣುತ್ತದೆ, ನೀವು ಇಲ್ಲಿ ಅಪ್ಲಿಕೇಶನ್ ಫಾಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.
- ಅದಲ್ಲದೆ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಆಫ್ಲೈನ್ ಮತ್ತು ಆನ್ಲೈನ್ ಮೂಲಕವೂ ಸಹ ಅಪ್ಲೈ ಮಾಡಬಹುದಾಗಿದೆ.
- ನೀವೇನಾದರೂ ಆನ್ಲೈನ್ ಮೂಲಕ ಅಪ್ಲೈ ಮಾಡುತ್ತೀರಾ ಅಂದರೆ ಅಪ್ಲಿಕೇಶನ್ ಫಾಮ್ ನಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಒದಗಿಸಿ ಮತ್ತು ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲೋಡ್ ಮಾಡಿ, ಈ ರೀತಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತೀರ ಅಂದರೆ ನಿಮ್ಮ ಊರಿನ ಹತ್ತಿರವಿರುವ RTO ಆಫೀಸ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾಮ್ ಜೊತೆಗೆ ಬೇಕಾದ ದಾಖಲೆಗಳನ್ನು ಒದಗಿಸಿ ಹಾಗೂ ನಿಮ್ಮ ಚಾನೆಲ್ ಕೌಶಲ್ಯದ ಪುರಾವೆಯನ್ನು ನೀಡಬಹುದಾಗಿದೆ.
ಈ ರೀತಿ ನೀವು ಮಾಡುವುದರಿಂದ ನೀವು ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲೈ ಮಾಡಬಹುದಾಗಿದೆ, ಆನ್ಲೈನ್ ಮೂಲಕ ಅಪ್ಲೈ ಮಾಡಿ 30 ದಿನಗಳ ನಂತರ ಟೆಸ್ಟ್ ಡ್ರೈವಿಂಗೆ ಕರೆಯುತ್ತಾರೆ.
ಡ್ರೈವಿಂಗ್ ಲೈಸೆನ್ಸ್ ನ ಶುಲ್ಕದ ವಿವರಗಳು
- ಲರ್ನರ್ ಲೈಸೆನ್ಸ್ ₹200
- ಲರ್ನರ್ ಲೈಸೆನ್ಸ್ ರಿನಿವಲ್ ₹200
- ಪರ್ಮನೆಂಟ್ ಲೈಸೆನ್ಸ್ ₹200
- ಇಂಟರ್ನ್ಯಾಷನಲ್ ಲೈಸೆನ್ಸ್ ₹1000
ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸುವವರಿಗೆ ಗುಡ್ ನ್ಯೂಸ್
ಹೌದು ಗೆಳೆಯರೇ, RTO ಇಲಾಖೆಯು ನೀಡಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಲು RTO ಆಫೀಸ್ ನಲ್ಲಿ ಕ್ಯೂ ನಿಲ್ಲುವ ಟೆನ್ಶನ್ ಇಲ್ಲ ಏಕೆಂದರೆ RTO ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಈ ನಿಯಮವನ್ನು ಜೂನ್ 1 2024 ರಂದು ಸರ್ಕಾರ ಜಾರಿಗೆ ತರಲಿದೆ. ಅದಲ್ಲದೆ ನೋಟಿಸ್ ಸಹ ಬಿಡುಗಡೆ ಮಾಡಲಾಗಿದೆ.
ಈ ರೀತಿ ಮಾಡುವುದರಿಂದ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು RTO ಆಫೀಸ್ ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ ಅಥವಾ ಬ್ರೋಕರ್ ಗಳ ಕಾಟವೂ ತಪ್ಪಲಿದೆ ಜೊತೆಗೆ ಪದೇ ಪದೇ RTO ಆಫೀಸ್ ಗೆ ಅಲೆಯುವ ಕಾಟವು ಇರುವುದಿಲ್ಲ. ಇದರಿಂದ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು.
ಅದಲ್ಲದೆ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ನೀವು ಸುಲಭವಾಗಿ ಆನ್ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಅಪ್ಲಿಕೇಶನ್ ಅನ್ನು ಹಾಕಬಹುದು. ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿದ ನಂತರ ನಿಮಗೆ 30 ದಿನಗಳ ನಂತರ ಟೆಸ್ಟ್ ಡ್ರೈವಿಂಗೆ ಕರೆಯುತ್ತಾರೆ. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿ ಹಾಕಲು ಕಷ್ಟಕರವಾದರೆ ನಿಮ್ಮ ಊರಿನ ಹತ್ತಿರವಿರುವ RTO ಕಚೇರಿಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಬಹುದು.
ಇನ್ನೂ ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು RTO ಆಫೀಸ್ ಮುಂದೆ ಕ್ಯೂ ನಿಂತುಕೊಳ್ಳಬೇಕಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ಸರ್ಕಾರವು ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. RTO ಆಫೀಸ್ ಬಳಿಗೆ ಹೋಗಬೇಕಾಗಿಲ್ಲ ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. RTO ಇಲಾಖೆಯು ಒಂದಲ್ಲ ಒಂದು ಹೊಸ ನಿಯಮವನ್ನು ಜಾರಿಗೆ ತರುತ್ತಾರೆ, ಜನರಿಗೆ ಉಪಯೋಗವಾಗಲಿ ಎಂದು ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಥವಾ ಕೆಲವೇ ತಿಂಗಳುಗಳಲ್ಲಿ ಈ ಹೊಸ ನಿಯಮವನ್ನು ಸರ್ಕಾರವು ಜಾರಿಗೆ ತರಲಿದೆ, ಈ ನಿಯಮದಿಂದ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಈ ಹೊಸ ನಿಯಮದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನಿಮ್ಮ ಊರಿನ ಹತ್ತಿರವಿರುವ RTO ಆಫೀಸ್ ಗೆ ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ನಲ್ಲಿ RTO ಆಫೀಸ್ ನ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಇದನ್ನು ಗಮನಿಸಿ
ನಾನು ಈ ವೆಬ್ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ನ್ಯೂಸ್ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು