Post Office MIS Scheme 2024: ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಪ್ರತಿ ತಿಂಗಳು 5500 ಬಡ್ಡಿಯೇ ಸಿಗುತ್ತೆ..! ಇಲ್ಲಿದೆ ಸಂಪೂರ್ಣ ಮಾಹಿತಿ…
ನಮಸ್ಕಾರ ಬಂಧುಗಳೇ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ದುಡಿಯುವ ಮೇಲೆ ನಿಂತಿರುತ್ತಾರೆ, ಸಾಮಾನ್ಯ ಜನರು ದುಡಿದ ಹಣ ಸಂಪಾದನೆ ಮಾಡುವುದು ಸಹಜವಾಗಿದೆ ಅದಲ್ಲದೆ ಹೆಚ್ಚಾಗಿ ದುಡಿದು ದುಡಿದು ದಣಿದಾಗಿ ವಯಸ್ಸಾದ ಸಮಯದಲ್ಲಿ ಕೈಯಲ್ಲಿ ಹಣ ಇಲ್ಲ ಎನ್ನುವ ಪರಿಸ್ಥಿತಿ ಬರುತ್ತೋ ಆಗ ನೀವು ಚಿಂತೆ ಮಾಡಬೇಕಾಗುತ್ತದೆ. ಈ ಪರಿಸ್ಥಿತಿಗೆ ಒಳಗಾಗಬಾರದೆಂದರೆ ನೀವು ದುಡಿಯುವ ಸಮಯದಲ್ಲಿ ಪ್ರತಿ ತಿಂಗಳು ಸ್ವಲ್ಪ ಹಣವನ್ನು ಹೂಡಿಕೆ ಮಾಡಿಕೊಂಡು ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಇನ್ವೆಸ್ಟ್ ಮಾಡಿದರೆ ಪ್ರತಿ ತಿಂಗಳು ಬಡ್ಡಿ ಹಣದಿಂದಲೇ ಜೀವನ ನಡೆಸಬಹುದು. ಅದು ಹೇಗೆ ಅಂತ ಗೊತ್ತೇ? ಭಾರತದ ಸರ್ಕಾರ ಅತಿ ಹೆಚ್ಚು ಬೆಂಬಲಿಸುವಂತಹ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,500 ಬಡ್ಡಿ ಪಡೆದುಕೊಳ್ಳಬಹುದು. ಹಾಗಾದರೆ ಅದರ ಬಗ್ಗೆ ತಿಳಿದುಕೊಳ್ಳಲು ಈ ಕೆಳಭಾಗದಲ್ಲಿ ಓದಿ.
ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ 2024 [Post Office MIS Scheme 2024]
ಪೋಸ್ಟ್ ಆಫೀಸ್ ಇಲಾಖೆಯ ಏಪ್ರಿಲ್ ತಿಂಗಳಿನಿಂದ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪ್ರತಿ ತಿಂಗಳು ರೂ.5,500 ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದು. ಈ ಕಾರಣದಿಂದ ಹೆಚ್ಚಿನ ಜನರು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಯೋಜನೆಗಳ ಮೊರೆ ಹೋಗುತ್ತಾರೆ. ಹೊಸ ಆರ್ಥಿಕ ವರ್ಷ ಪ್ರಾರಂಭವಾದ ಕಾರಣ ಪೋಸ್ಟ್ ಆಫೀಸ್ ಒಂದು ಹೊಸ ಯೋಜನೆ ಜಾರಿಗೆ ತಂದಿದ್ದು. ಈ ಯೋಜನೆ ಅಡಿಯಲ್ಲಿ ತಿಂಗಳಿಗೆ ಉತ್ತಮ ಬಡ್ಡಿಯನ್ನು ಪಡೆದುಕೊಳ್ಳಬಹುದು. ಹಾಗಾದರೆ ನೀವು ಎಷ್ಟು ಹೂಡಿಕೆ ಮಾಡಬೇಕು? ಎಷ್ಟು ಅವಧಿಗೆ ಹೂಡಿಕೆ ಮಾಡಿದರೆ ಎಷ್ಟು ಹಣ ನೀಡಲಾಗುತ್ತದೆ? ಎಂಬ ಎಲ್ಲ ಮಾಹಿತಿಯನ್ನು ಈ ಕೆಳಭಾಗದಲ್ಲಿ ನೀಡಲಾಗಿದೆ.
ಪೋಸ್ಟ್ ಆಫೀಸ್ ಎಂಐಎಸ್ ಸ್ಕೀಮ್ [Post Office MIS Scheme]
ಹೌದು ಗೆಳೆಯರೇ ನೀವೇನಾದರೂ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಅಡಿಯಲ್ಲಿ ಬರೋಬ್ಬರಿ 5 ವರ್ಷಗಳ ಕಾಲ 9 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮಗೆ ಬರೋಬ್ಬರಿ 7.4% ನೀಡುತ್ತಾರೆ ಅಂದರೆ ಪ್ರತಿ ತಿಂಗಳು 5,500 ರೂಪಾಯಿ ಆದಾಯ ದೊರಕುವುದರಿಂದ 5 ವರ್ಷಗಳ ನಂತರ ಮೆಚುರಿಟಿ ಪಿರಿಯಡ್ ನಲ್ಲಿ ಒಟ್ಟು 3,30,000 ಬಡ್ಡಿ ಹಣವನ್ನು ಸ್ವೀಕರಿಸಬಹುದು
ನೀವೇನಾದರೂ ಒಂಟಿ ಖಾತೆ ತೆರೆದಿದ್ದರೆ 5 ವರ್ಷದ ಅವಧಿಗೆ 9 ಲಕ್ಷ ರೂಪಾಯಿಗಳ ವರೆಗೂ ಇನ್ವೆಸ್ಟ್ ಮಾಡಬಹುದಾಗಿದೆ, 9 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದರೆ ನೀವು 7.4% ಅಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು ಅಥವಾ ಜಂಟಿ ಖಾತೆ ಹೊಂದಿದ್ದರೆ ಅವರು ಬರೋಬ್ಬರಿ 14 ವರ್ಷದ ವರೆ 15 ಲಕ್ಷ ರೂಪಾಯಿಗಳ ಗರಿಷ್ಠ ಮೊತ್ತ ಹೂಡಿಕೆ ಮಾಡಬಹುದು. ನೀವು ಈ ರೀತಿ ಹೂಡಿಕೆ ಮಾಡಿದರೆ 5 ವರ್ಷಗಳ ಬಳಿಕ 7.4% ಬಡ್ಡಿದರ ಆದರದ ಮೇಲೆ ಪ್ರತಿ ತಿಂಗಳು ರೂ.5,500 ಗಳನ್ನು ಪಡೆದುಕೊಳ್ಳಬಹುದಾಗಿದೆ.
ಹೂಡಿಕೆ ಮಾಡುವ ಮೊದಲು ಈ ವಿಚಾರವನ್ನು ಗಮನಿಸಿ
- ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಅಡಿಯಲ್ಲಿ ನೀವೇನಾದರೂ ಹೂಡಿಕೆ ಮಾಡಬೇಕೆಂದರೆ ಒಂಟಿ ಅಥವಾ ಜಂಟಿ ಖಾತೆಯನ್ನು ತೆರೆದು ಹೂಡಿಕೆ ಮಾಡಬಹುದಾಗಿದೆ.
- ಹೂಡಿಕೆ ಮಾಡಿದ ಅಭ್ಯರ್ಥಿಗಳು ಹೂಡಿಕೆ ಮಾಡಿದ ಹಣಕ್ಕೆ 5 ವರ್ಷಗಳ ಕಾಲ ಭದ್ರತೆಯನ್ನು ಒದಗಿಸಲಾಗುತ್ತದೆ, ಜೊತೆಗೆ ಉತ್ತಮವಾದ ಬಡ್ಡಿ ದರದ ಮೇಲೆ ಲಾಭವನ್ನು ನಿಗದಿಪಡಿಸಲಾಗುತ್ತದೆ.
- ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ ಅಡಿಯಲ್ಲಿ 5 ವರ್ಷದ ಅವಧಿಗೆ ಒಂಟಿ ಖಾತೆ ಹೊಂದಿರುವವರು 9 ಲಕ್ಷ, ಜಂಟಿ ಖಾತೆ ಹೊಂದಿರುವವರು 15 ಲಕ್ಷದವರೆಗೆ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಗೆ 7.4% ಬಡ್ಡಿ ದರದ ಮೇಲೆ ಪ್ರತಿ ತಿಂಗಳು 5,500 ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.
- ಪೋಸ್ಟ್ ಆಫೀಸ್ ನಲ್ಲಿ ಒಂಟಿ ಖಾತೆಯನ್ನು ಹೊಂದಿರುವ ಅಭ್ಯರ್ಥಿ 9 ಲಕ್ಷ ಹಣವನ್ನು 5 ವರ್ಷದವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆ ಹೊಂದಿರುವ ಅಭ್ಯರ್ಥಿಯ ಬರೋಬ್ಬರಿ 14 ವರ್ಷದವರೆಗೆ ಗರಿಷ್ಠ 15 ಲಕ್ಷ ಹಣವನ್ನು ಹೂಡಿಕೆ ಮಾಡಬಹುದು.
- ನೀವೇನಾದರೂ ಮೆಚುರಿಟಿ ಪಿರಿಯಡ್ ಗೂ ಮುಂಚಿನ ನಿಮ್ಮ ಹೂಡಿಕೆ ಹಣವನ್ನು ಹಿಂಪಡೆಯಲು ಬಯಸಿದರೆ ಅಥವಾ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಬಯಸಿದರೆ ಒಂದು ವರ್ಷದ ಅವಧಿಯಲ್ಲಿ ಈ ಸೌಲಭ್ಯವನ್ನು ನೀಡುತ್ತಾರೆ ಅಂದರೆ ನೀವು ಮಾಡಿರುವ ಹೂಡಿಕೆ ಎರಡ ರಿಂದ ಮೂರು ವರ್ಷ ದಾಟಿದರೆ ಅಂತಹ ಸಮಯದಲ್ಲಿ ನಿಮ್ಮ ಹೂಡಿಕೆಯ ಮೇಲೆ 2% ದಂಡವನ್ನು ಪಾವತಿಸಿ ಹಣವನ್ನು ನೀಡಲಾಗುತ್ತದೆ. ಇದರಿಂದ ಹೂಡಿಕೆ ಮಾಡುವ ಮೊದಲು ಗಮನಿಸಿ ನಂತರ ಹೂಡಿಕೆ ಮಾಡಿ.
- ಪೋಸ್ಟ್ ಆಫೀಸ್ ಕಚೇರಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ತೆರಿಗೆ ಕಡಿತದ ನಂತರ ನಿಮ್ಮ ಹೂಡಿಕೆ ಮತ್ತು ಲಾಭ ಎರಡನ್ನು ಮೆಚುರಿಟಿ ಪಿರಿಯಡ್ ನ ಬಳಿಕ ಹಣವನ್ನು ಹಿಂಪಡೆದುಕೊಳ್ಳಬಹುದು.
ಈ ಎಲ್ಲಾ ಕಾರಣಗಳು ಅಥವಾ ಈ ಯೋಜನೆಗೆ ಹೂಡಿಕೆ ಮಾಡುವ ಮೊದಲು ಈ ಎಲ್ಲ ನಿಯಮವನ್ನು ಗಮನಿಸಿ ನಂತರ ಹೂಡಿಕೆ ಮಾಡಿ, ಇಲ್ಲವಾದಲ್ಲಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
ಎಲ್ಲಿ ಹೂಡಿಕೆ ಮಾಡುವುದು
ನೀವೇನಾದರೂ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಈ ಮೇಲೆ ನೀಡಿರುವ ನಿಯಮಗಳನ್ನು ಗಮನಿಸಿ, ನಂತರ ಹೂಡಿಕೆ ಮಾಡಿ. ಒಂದು ವೇಳೆ ಈ ಎಲ್ಲ ನಿಯಮಗಳಿಗೆ ಒಪ್ಪಿಗೆ ಇದ್ದರೆ ನಿಮ್ಮ ಊರಿನ ಹತ್ತಿರವಿರುವ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು. ನಿಮಗೆ ಯಾವುದೇ ತೊಂದರೆ ಇಲ್ಲದೆ ಅಥವಾ ಅಪಾಯವಿಲ್ಲದೆ ನಿಮ್ಮ ಬ್ಯಾಂಕ್ ಉತ್ತಮ ಆದಾಯ ಬರಬೇಕೆಂದರೆ ಈ ರೀತಿ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಹೇಳಬಹುದು.
ಹೂಡಿಕೆ ಮಾಡುವ ಮೊದಲು ಇದನ್ನು ಗಮನಿಸಿ
ಹೌದು ಗೆಳೆಯರೇ, ನಾನು ನಿಮಗೆ ತಿಳಿಸುವುದೇನೆಂದರೆ ಪ್ರತಿಯೊಂದು ಯೋಜನೆಯಲ್ಲಿ, ಪ್ರತಿಯೊಂದು ಕಾರ್ಯ ದಲ್ಲಿ ಅರ್ಜಿ ಸಲಿಸಲು ಅಥವಾ ಹೂಡಿಕೆ ಮಾಡಬೇಕೆಂದರೆ ಅಂತಹ ಸಮಯದಲ್ಲಿ ಆ ಯೋಜನೆಯ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿ ಸಮಸ್ಯೆಗೆ ಒಳಗಾಗ ಬೇಕಾಗುತ್ತದೆ. ನೀವೇನಾದರೂ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಗೆ ಹೂಡಿಕೆ ಮಾಡಬೇಕೆಂದರೆ ಮೊದಲು ನಿಮ್ಮ ಊರಿನ ಹತ್ತಿರ ಇರುವ ಅಂಚೆ ಕಚೇರಿಗೆ ಭೇಟಿ ನೀಡಿ, ಅಲ್ಲಿ ಈ ಯೋಜನೆಗೆ ಬೇಕಾಗುವ ದಾಖಲೆಗಳು, ನಿಯಮಗಳು ಎಲ್ಲಾ ಮಾಹಿತಿಯನ್ನು ಚೆನ್ನಾಗಿ ತಿಳಿದುಕೊಂಡು ನಂತರ ಹಣವನ್ನು ಹೂಡಿಕೆ ಮಾಡಿ.
ಅದಲ್ಲದೆ ನಿಮ್ಮ ಮೊಬೈಲ್ ನ ಅಂಚೆ ಕಛೇರಿಯ ಅಧಿಕೃತ ವ್ಯಕ್ತಿಗೆ ಭೇಟಿ ನೀಡುವ ಮೂಲಕ ಅಲ್ಲಿ ಈ ಯೋಜನೆಯ ಎಲ್ಲಾ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಮತ್ತು ಆ ಯೋಜನೆಗೆ ಹೇಗೆ ಹೂಡಿಕೆ ಮಾಡಬಹುದು ಎಂಬ ಎಲ್ಲಾ ಮಾಹಿತಿಯನ್ನು ಗಮನಿಸಬಹುದು. ಈ ಮೇಲೆ ನೀಡಿರುವ ನಿಯಮಗಳಿಗೆ ಒಪ್ಪಿಗೆ ಇದ್ದರೆ ಹೂಡಿಕೆ ಮಾಡಿ, ಹೂಡಿಕೆ ಮಾಡುವುದರಿಂದ ಉತ್ತಮ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.
ಅಂಚೆ ಕಚೇರಿ [Post Office] ಯಲ್ಲಿ ಹೂಡಿಕೆ ಮಾಡುವುದು ಉತ್ತಮವೇ
ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಬಹುದು. ಇಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷತೆ ವಾಗಿರುತ್ತದೆ, ಜೊತೆಗೆ ಆದಾಯವನ್ನು ಸಹ ಪಡೆದುಕೊಳ್ಳಬಹುದು. ಈಗ ಹೆಚ್ಚಿನ ಜನರು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಅದಲ್ಲದೆ ಎಲ್ಲಾ ಯೋಜನೆಗಳಿಗಿಂತ ಈ ಯೋಜನೆಯಲ್ಲಿ 7.5% ಬಡ್ಡಿದರವನ್ನು ಸಹ ಪಡೆದುಕೊಳ್ಳಬಹುದಾಗಿದೆ.
ದುಡಿದ ಹಣವನ್ನು ಹೂಡಿಕೆ ಮಾಡಿಕೊಂಡ ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಅಥವಾ ಇನ್ವೆಸ್ಟ್ ಮಾಡಿದರೆ 5 ವರ್ಷದ ಅವಧಿಗೆ 9 ಲಕ್ಷ ಹೂಡಿಕೆ ಮಾಡಿದರೆ ಬರೋಬರಿ 7.5% ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ, ಅಂದರೆ ತಿಂಗಳಿಗೆ 5500 ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಈ ಯೋಜನೆ ಹೂಡಿಕೆ ಮಾಡಲು ಉಪಯೋಗವಾಗುತ್ತದೆ.
ನೀವೇನಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಕಡಿತ ನಂತರ ನಿಮ್ಮ ಹೂಡಿಕೆ ಮತ್ತು ಲಾಭ ಎರಡರನ್ನು ಮೆಚುರಿಟಿ ಪಿರಿಯಡ್ ನ ಬಳಿಕ ಹಿಂಪಡೆಯಬಹುದಾಗಿದೆ. ಒಂದೇ ಬಾರಿ ಈ ಹಣವನ್ನು ನಿಮಗೆ ನೀಡಲಾಗುವುದಿಲ್ಲ ಎಷ್ಟು ಅವಧಿಗೆ ಹೂಡಿಕೆ ಮಾಡುತ್ತೀರಾ ಅಷ್ಟು ಅವಧಿ ಮುಗಿದ ನಂತರ ಎಲ್ಲಾ ಹಣವನ್ನು ನಿಮ್ಮ ಬ್ಯಾಂಕ್ ಗೆ ಹಿಂಪಡೆದುಕೊಳ್ಳಬಹುದಾಗಿದೆ. ಇನ್ನು ಹೆಚ್ಚಿನ ವರ್ಷ ಹೂಡಿಕೆ ಮಾಡುತ್ತೀರಾ ಅಂದರೆ ಹೆಚ್ಚು ಬಡ್ಡಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ನೀವೇನಾದರೂ ಹಣವನ್ನು ಹೂಡಿಕೆ ಮಾಡಬೇಕೆಂದರೆ ಈ ಯೋಜನೆ ಉತ್ತಮ ಎಂದು ಹೇಳಬಹುದು. ಅದಲ್ಲದೆ ನಿಮ್ಮ ಸ್ನೇಹಿತ ಅಥವಾ ಗೆಳೆಯರು ಹೂಡಿಕೆ ಮಾಡಬೇಕು ಅಂತ ಇದ್ದರೆ ಅಂತವರಿಗೆ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯ ಬಗ್ಗೆ ತಿಳಿಸಿ, ಈ ಯೋಜನೆ ಅಡಿಯಲ್ಲಿ ತಿಂಗಳಿಗೆ ಉತ್ತಮವಾದ ಬಡ್ಡಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಗಮನಿಸಿ
ನಾನು ಈ ವೆಬ್ ಸೈಟ್ ನಲ್ಲಿ ಜನರಿಗೆ ಉಪಯೋಗವಾಗುವ ಮಾಹಿತಿಯನ್ನು ಪ್ರತಿದಿನ ಒದಗಿಸುತ್ತೇನೆ. ನೀವು ಪ್ರತಿದಿನ ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ಪ್ರತಿದಿನ ಉತ್ತಮ ಮತ್ತು ಉಪಯೋಗವಾಗುವ ಮಾಹಿತಿಯನ್ನು ಗ್ರೂಪ್ನಲ್ಲಿ ಅಪ್ಡೇಟ್ ಮಾಡುತ್ತೇನೆ
ಈ ವೆಬ್ ಸೈಟ್ ನಲ್ಲಿ ನಾವು ಯಾವುದೇ ತಪ್ಪು ಮಾಹಿತಿಯನ್ನು ನೀಡುವುದಿಲ್ಲ. ಜನರಿಗೆ ಉಪಯೋಗವಾಗುವ ಜಾಬ್ ನ್ಯೂಸ್, ಅಗ್ರಿಕಲ್ಚರ್ ನ್ಯೂಸ್, ಇನ್ನಿತರ ಉಪಯೋಗವಾಗುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.
ಧನ್ಯವಾದಗಳು