Crop Relief: 12,000 ರೈತರಿಗೆ ಇನ್ನೂ ಬರ ಪರಿಹಾರ ಹಣ ಜಮೆ ಆಗಿಲ್ಲ..!
Crop Relief: 12,000 ರೈತರಿಗೆ ಇನ್ನೂ ಬರ ಪರಿಹಾರ ಹಣ ಜಮೆ ಆಗಿಲ್ಲ..! ನಮಸ್ಕಾರ ಬಂಧುಗಳೇ ಬರ ಪರಿಹಾರದ ಹಣವು ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನುಳಿದ ರೈತರಿಗೆ ಇನ್ನೂ ಸಹ ಬರ ಪರಿಹಾರ ಹಣ ಜಮಾವಾಗಿಲ್ಲ. ಆದರೆ ಈ ಜಿಲ್ಲೆಗಳಲ್ಲಿ 12 ಸಾವಿರ ರೈತರಿಗೆ ತಾಂತ್ರಿಕ ಕಾರಣಗಳಿಂದ ಬರ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗೆ ಜಮಾವಾಗಿಲ್ಲ. ಹಾಗಾದ್ರೆ ಏಕೆ ಬರ ಪರಿಹಾರದ ಹಣ ಜಮಾವಾಗಿಲ್ಲ ಎಂಬ ಎಲ್ಲಾ ಮಾಹಿತಿಯನ್ನು ಈ … Read more