Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು RTO ಎದುರು ಕ್ಯೂ ನಿಲ್ಲಬೇಕಾಗಿಲ್ಲ…! RTO ದಿಂದ ಹೊಸ ರೂಲ್ಸ್..!

new rto rules for driving licence

Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು RTO ಎದುರು ಕ್ಯೂ ನಿಲ್ಲಬೇಕಾಗಿಲ್ಲ…! RTO ದಿಂದ ಹೊಸ ರೂಲ್ಸ್..! ನಮಸ್ಕಾರ ಬಂಧುಗಳೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬೇಕೆಂದರೆ ಪ್ರತಿಯೊಬ್ಬರೂ RTO ಆಫೀಸ್ ಗೆ ಭೇಟಿ ನೀಡಿ ಕ್ಯೂ ನಿಂತುಕೊಂಡು ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಬೇಕಾಗಿತ್ತು. ಈಗ ನೀಡಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಲು RTO ಆಫೀಸ್ ಬಳಿ ಹೋಗಬೇಕಾಗಿಲ್ಲ ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. RTO … Read more