Gruhalakshmi scheme: ಪೆಂಡಿಂಗ್ ಹಣ ಸೇರಿ ಗೃಹಲಕ್ಷ್ಮಿ10ನೇ ಕಂತಿನ ಹಣ ಜಮಾ..! ಹೀಗೆ ಚೆಕ್ ಮಾಡಿಕೊಳ್ಳಿ..!
Gruhalakshmi scheme: ಪೆಂಡಿಂಗ್ ಹಣ ಸೇರಿ ಗೃಹಲಕ್ಷ್ಮಿ10ನೇ ಕಂತಿನ ಹಣ ಜಮಾ..! ಹೀಗೆ ಚೆಕ್ ಮಾಡಿಕೊಳ್ಳಿ..! ನಮಸ್ಕಾರ ಬಂಧುಗಳೇ ಇದುವರೆಗೂ ಕರ್ನಾಟಕದಲ್ಲಿ 9ನೇ ಕಂತಿನವರೆಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಾಗುತ್ತಿದೆ. ಆದರೆ ಕೆಲವರಿಗೆ 8 ಮತ್ತು 9ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮವಾಗಿಲ್ಲ. ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತೊಂದರೆ ಆಗಬಾರದು ಎಂದು 8 ಮತ್ತು 9ನೇ ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಹಣ ಜಮಾ … Read more