HSRP Number Plate: HSRP ನಂಬರ್ ಪ್ಲೇಟ್ ನ ನೋಂದಣಿಯ ಡೆಡ್ ಲೈನ್..! HSRP ನಂಬರ್ ಪ್ಲೇಟ್ ಅಳವಡಿಸದ್ದಿರುವವರು ಇದನ್ನು ಗಮನಿಸಿ..!
HSRP Number Plate: HSRP ನಂಬರ್ ಪ್ಲೇಟ್ ನ ನೋಂದಣಿಯ ಡೆಡ್ ಲೈನ್..! HSRP ನಂಬರ್ ಪ್ಲೇಟ್ ಅಳವಡಿಸದ್ದಿರುವವರು ಇದನ್ನು ಗಮನಿಸಿ..! ನಮಸ್ಕಾರ ಬಂಧುಗಳೇ HSRP ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಗಡುವು ವಿಸ್ತರಣೆ ಮಾಡಲಾಗಿದೆ. ಅಂದರೆ ಇದೇ ತಿಂಗಳು ಮೇ 31ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಬೇಕಾಗಿದೆ. ಒಂದು ವೇಳೆ ಮೇ 31ರ ಒಳಗಡೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. … Read more