Phonepe Loan: ಫೋನ್ ಪೇ ಯಿಂದ 5 ಲಕ್ಷದವರೆಗೆ ಸಾಲವನ್ನು ಪಡೆಯಿರಿ…! ಇಲ್ಲಿದೆ ಸಂಪೂರ್ಣ ಮಾಹಿತಿ…
Phonepe Loan: ಫೋನ್ ಪೇ ಯಿಂದ 5 ಲಕ್ಷದವರೆಗೆ ಸಾಲವನ್ನು ಪಡೆಯಿರಿ…! ಇಲ್ಲಿದೆ ಸಂಪೂರ್ಣ ಮಾಹಿತಿ… ನಮಸ್ಕಾರ ಬಂಧುಗಳೇ ದೇಶದಲ್ಲಿ ಹೆಚ್ಚಾಗಿ ಯುಪಿಐ ಅನ್ನು ಬಳಸುತ್ತಾರೆ, ಯಾವುದೇ ಸ್ಥಳದಲ್ಲಿ ಏನಾದರೂ ಖರೀದಿ ಮಾಡಬೇಕೆಂದರೆ ಹೆಚ್ಚಾಗಿ ಆನ್ಲೈನ್ ಪೇಮೆಂಟ್ ನ ಯುಪಿಐ ಬಳಕೆ ಹೆಚ್ಚಾಗಿದೆ. ಯುಪಿಐ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಆಪ್ ಗಳಿಂದ ಹಣವನ್ನು ವರ್ಗಾವಣೆ ಮಾಡಲು, ಮುಂತಾದ ಪೇಮೆಂಟ್ ಮಾಡಲು ಹೆಚ್ಚಾಗಿ ಜನರು ಬಳಸುತ್ತಾರೆ. ಅದೇ ರೀತಿ ಫೋನ್ ಪೇ … Read more