Farmers Loan: ರೈತರು 3 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು…! ಹೀಗೆ ಅರ್ಜಿ ಸಲ್ಲಿಸಿ…
Farmers Loan: ರೈತರು 3 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು…! ಹೀಗೆ ಅರ್ಜಿ ಸಲ್ಲಿಸಿ… ನಮಸ್ಕಾರ ಬಂಧುಗಳೇ ಸರ್ಕಾರವು ರೈತರ ಕೃಷಿಗೆ ಉಪಯೋಗವಾಗಲಿ ಎಂದು ಪ್ರಧಾನ ಮಂತ್ರಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ತರಲಾಗಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ವಿಶೇಷ ರೀತಿಯ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನಿಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯದಿಂದ ದೇಶದ ಎಲ್ಲಾ ರೈತರು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಸಾಲಕ್ಕೆ ಕಡಿಮೆ ಅಥವಾ ಹಗ್ಗದ ಬಡ್ಡಿ ದರವನ್ನು ನೀಡಲಾಗುತ್ತದೆ. ಹಾಗಾದರೆ ಕಿಸಾನ್ … Read more