PM Kisan Status: ಪಿಎಂ ಕಿಸಾನ್ ಸ್ಥಿತಿ ಪರಿಶೀಲನೆ ಮಾಡಿಕೊಳ್ಳಿ…! 17ನೇ ಕಂತಿನ ಹಣ ಪಾವತಿ ದಿನಾಂಕ ಯಾವಾಗ, ಇಲ್ಲಿದೆ ಸಂಪೂರ್ಣ ಮಾಹಿತಿ..!
PM Kisan Status: ಪಿಎಂ ಕಿಸಾನ್ ಸ್ಥಿತಿ ಪರಿಶೀಲನೆ ಮಾಡಿಕೊಳ್ಳಿ…! 17ನೇ ಕಂತಿನ ಹಣ ಪಾವತಿ ದಿನಾಂಕ ಯಾವಾಗ, ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ ಫೆಬ್ರವರಿ 2019 ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾಯಿತು, ಈ ಯೋಜನೆ ಅಡಿಯಲ್ಲಿ ಉಪಕ್ರಮಣವು ಸಣ್ಣ ಮತ್ತು ಅಂತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದ್ದು. ಈ ಯೋಜನೆ ಅಡಿಯಲ್ಲಿ ಭಾರತದ ಕೋಟಿಗಟ್ಟಲೆ ರೈತರು ಲಾಭವನ್ನು ಪಡೆಯುತ್ತಿದ್ದಾರೆ. ಹಾಗಾದರೆ ಈ ಯೋಜನೆಯ … Read more