Deleted Files Recovery: ಅಪ್ಪಿ ತಪ್ಪಿ ನಿಮ್ಮ ಮೊಬೈಲ್ ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದ್ರೆ ಸುಲಭವಾಗಿ ವಾಪಸ್ ಪಡೆಯಿರಿ..!

Deleted Files Recovery

Deleted Files Recovery: ಅಪ್ಪಿ ತಪ್ಪಿ ನಿಮ್ಮ ಮೊಬೈಲ್ ನಲ್ಲಿ ಫೋಟೋ ಮತ್ತು ವಿಡಿಯೋ ಡಿಲೀಟ್ ಆದ್ರೆ ಸುಲಭವಾಗಿ ವಾಪಸ್ ಪಡೆಯಿರಿ..! ನಮಸ್ಕಾರ ಬಂಧುಗಳೇ ಈಗಿನ ಪ್ರತಿಯೊಬ್ಬ ವ್ಯಕ್ತಿಯು ಸ್ಮಾರ್ಟ್ ಫೋನ್ ಅನ್ನು ಬಳಕೆ ಮಾಡುತ್ತಾರೆ, ಸ್ಮಾರ್ಟ್ ಫೋನ್ ನಿಂದ ಒಂದಲ್ಲ ಒಂದು ರೀತಿಯ ಉಪಯೋಗ ಆಗೆ ಆಗುತ್ತದೆ. ಅದೇ ರೀತಿ ಹೆಚ್ಚಿನ ಜನರು ಸ್ಮಾರ್ಟ್ ಫೋನ್ ನಲ್ಲಿ ಫೋಟೋವನ್ನು ತೆಗೆಯಲು ಬಳಸುತ್ತಾರೆ, ಅದನ್ನು ಹೆಚ್ಚಿನ ವರ್ಷದವರೆಗೂ ಫೋನ್ನಲ್ಲಿ ಇಟ್ಟುಕೊಳ್ಳಬೇಕು ಎಂಬ ಆಸಕ್ತಿ ಇದ್ದೇ ಇರುತ್ತದೆ ಆದರೆ … Read more