Free Solar Rooftop Scheme: ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ಅಳವಡಿಕೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..!
Free Solar Rooftop Scheme: ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ಅಳವಡಿಕೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ ಭಾರತ ಸರ್ಕಾರವು ಸೋಲಾರ್ ಮೇಲ್ಚಾವಣಿಯ ಸಬ್ಸಿಡಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಭಾರತದ ಸಾಮಾನ್ಯ ನಾಗರಿಕರು ತಮ್ಮ ಮನೆಯಲ್ಲಿ ಚಾವಣಿಯ ಮೇಲೆ ಸೋಲಾರ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಸೋಲಾರ್ ಅನ್ನು ಪಡೆದುಕೊಳ್ಳಲು ಕಡಿಮೆ ವೆಚ್ಚದಲ್ಲಿ ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಯಾರು … Read more