RTC News: ತಂದೆ, ತಾತ, ಮುತ್ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಗುಡ್ ನ್ಯೂಸ್..! ಸರ್ಕಾರದ ಹೊಸ ರೂಲ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ..!

rtc rules are good news for farmers in karnataka

RTC News: ತಂದೆ, ತಾತ, ಮುತ್ತಾತನ ಹೆಸರಲ್ಲಿ ಪಹಣಿ ಇದ್ದವರಿಗೆ ಗುಡ್ ನ್ಯೂಸ್..! ಸರ್ಕಾರದ ಹೊಸ ರೂಲ್ಸ್ ಇಲ್ಲಿದೆ ಸಂಪೂರ್ಣ ಮಾಹಿತಿ..! ನಮಸ್ಕಾರ ಬಂಧುಗಳೇ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರವರು ರಾಜ್ಯದ ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಇರುವ ಪಹಣಿ ಜಮೀನನ್ನು ಬಳಸಿಕೊಂಡು ಉಳಿಮೆ ಮಾಡುತ್ತಿರುವವರು ಅಂತವರು ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಳ್ಳುವ ಮಾರ್ಗದ ಬಗ್ಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ತಂದೆ ತಾತ ಅಥವಾ … Read more