UPI: ಯುಪಿಐ ಪೇಮೆಂಟ್ ಮಾಡುವವರು ಇನ್ನು ಮುಂದೆ ಶುಲ್ಕ ವಿಧಿಸಬೇಕು..! ಹಾಗಾದ್ರೆ ದಿನದ ವರ್ಗಾವಣೆಯ ಮಿತಿ ಎಷ್ಟು?

upi payments will no longer be charged

UPI: ಯುಪಿಐ ಪೇಮೆಂಟ್ ಮಾಡುವವರು ಇನ್ನು ಮುಂದೆ ಶುಲ್ಕ ವಿಧಿಸಬೇಕು..! ಹಾಗಾದ್ರೆ ದಿನದ ವರ್ಗಾವಣೆಯ ಮಿತಿ ಎಷ್ಟು? ನಮಸ್ಕಾರ ಬಂಧುಗಳೇ ಕೆಲವು ವರ್ಷಗಳಿಂದ ಡಿಜಿಟಲ್ ಕ್ಷೇತ್ರ ಬಹಳಷ್ಟು ಪ್ರಗತಿ ಸಾಗುತ್ತಿದೆ. ಜನರು ಹೆಚ್ಚಾಗಿ ಡಿಜಿಟಲ್ ಕ್ಷೇತ್ರಕ್ಕೆ ಬೆಂಬಲ ಸಹ ನೀಡುತ್ತಿದ್ದಾರೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ಅದಲ್ಲದೆ ಯಾರಿಗಾದರೂ ಹಣವನ್ನು ಪಾವತಿ ಮಾಡಬೇಕೆಂದರೆ ಸುಲಭವಾಗಿ ಆನ್ಲೈನ್ ಮೂಲಕ ಹಣವನ್ನು ಪಾವತಿ ಮಾಡುತ್ತೇವೆ. ಆದರೆ ಯುಪಿಐ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ವಿವಿಧ ಸೇವೆಗಳಿಗೆ ಶುಲ್ಕವಿಧಿಸಲು … Read more