PM Vishwakarma Yojana 2026: ಮಹಿಳೆಯರಿಗೆ ₹15,000 ಟೂಲ್‌ಕಿಟ್ ಸಹಾಯ ಮತ್ತು ಉಚಿತ ತರಬೇತಿ: PM Vishwakarma Yojana 2026 ಸಂಪೂರ್ಣ ಮಾಹಿತಿ Apply Now

PM Vishwakarma Yojana 2026

PM Vishwakarma Yojana 2026: ಸ್ವಂತ ಉದ್ಯೋಗ ಆರಂಭಿಸಲು ಬಯಸುವ ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವವರಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಅವಕಾಶವಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ (PM Vishwakarma Yojana) ಮೂಲಕ ಅರ್ಹ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ, ₹15,000 ಮೌಲ್ಯದ ಟೂಲ್‌ಕಿಟ್ ಪ್ರೋತ್ಸಾಹಧನ ಮತ್ತು ಕಡಿಮೆ ಬಡ್ಡಿದರದಲ್ಲಿ ಉದ್ಯಮ ಸಾಲದ ಸೌಲಭ್ಯ ಒದಗಿಸಲಾಗುತ್ತದೆ. ಹೊಲಿಗೆ ಕೆಲಸ, ಮರಗೆಲಸ, ಬಡಗಿ ಕೆಲಸ, ಕುಂಬಾರಿಕೆ, ಚಮ್ಮಾರಿಕೆ ಸೇರಿದಂತೆ ಹಲವು ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವ ಮಹಿಳೆಯರು ಮತ್ತು ಪುರುಷರು ಈ … Read more